ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಕಿವಿಗಳು ನಿಮ್ಮ ಟುವ್ವಿಹಾಡಿಗೆ ಕಾದಿವೆ 🙂

ಕನ್ನಡ ಬ್ಲಾಗರ್ಸ್ ನಲ್ಲಿರುವ ಎ ಅಶೋಕ್ ಕುಮಾರ್ ಯಾವಾಗಲೂ ಹಾಗೇ. ಪುಟ್ಟ ಪುಟ್ಟ ಟಿಪ್ಪಣಿಯಲ್ಲಿ ಇ- ಲೋಕದ ಕದ ತೆರೆದು ನಮ್ಮ ಮುಂದಿಡುತ್ತಾರೆ ಹಾಗೆ ಈ ದಿನ ಅವರ ಟಿಪ್ಪಣಿ ಬಂದಾಗ ಆಶ್ಚರ್ಯ ಕಾಡಿತ್ತು.
ವಸಂತ ಕೇಶವ ಅವರು ಹೊಸ ಸಾಹಸ ಮಾಡಿದ್ದಾರೆ. ಟ್ವಿಟರ್ ಕಾನ್ಸೆಪ್ಟ್ ಅನ್ನು ಕನ್ನಡಕ್ಕೂ ಎಳೆ ತಂದಿದ್ದಾರೆ. ಹೆಸರು ಇಂಚರ. ನಾವೆಲ್ಲಾ ಬರೆಯುವುದು ಚಿಲಿ ಪಿಲಿ. ಇವೆಲ್ಲವನ್ನೂ ಸೇರಿಸಿ ‘ಟುವ್ವಿ ಹಾಡು’.
ಎಷ್ಟು ಚೆನ್ನಾಗಿದೆ ಅಲ್ಲ? ಈಗಲೇ ಟುವ್ವಿ ಟುವ್ವಿ ಹಾಡಲು ಶುರು ಮಾಡಿ -ಲಿಂಕ್ ಇಲ್ಲಿದೆ- ಇಂಚರ

‍ಲೇಖಕರು avadhi

30 November, 2009

1 Comment

  1. Aravinda

    ವಸಂತ್ ಕಜೆ ಅಂತ ಆಗಬೇಕಿತ್ತು ಹೆಸರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading