ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಮಗನ ಕೊಂದರು..

ಓ ಗೆಳತಿ ವ್ಲಾಸೋವಾ

ನಿನ್ನ ಮಗನ ಕೊಂದರು

ಹೋರಾಟದ ಜೀವಿಯನ್ನು

ಒಡನಾಡಿ ಬಂಧುವನ್ನು

ನಿನ್ನ ಮಗನ ಕೊಂದರು …

ಈ ಕವಿತೆ ‘ತಾಯಿ’ ನಾಟಕದ್ದು

ಹೌದು ಗಾರ್ಕಿಯ ‘ಮದರ್’ ಕಾದಂಬರಿಯನ್ನು ಆಧರಿಸಿದ ನಾಟಕ ಅದು

ಈ ನಾಟಕವನ್ನು ಪ್ರಸನ್ನ ನಿರ್ದೇಶಿಸಿದಾಗ ಈ ಹಾಡು ಬರೆದದ್ದು ಸಿದ್ದಲಿಂಗಯ್ಯ

ಭಾರತ ದೇಶದ ಬೀದಿಯ ತುಂಬಾ ವೇಮುಲ, ಜೆ ಎನ್ ಯು, ಪ್ರತೀ ಯೂನಿವರ್ಸಿಟಿ

ಪ್ರತೀ ಬೀದಿ, ಪ್ರತೀ ಗಲ್ಲಿ ಗಳಲ್ಲಿ ಈಗ ಅಭಿವ್ಯಕ್ತಿಯ ಮಾರಣ ಹೋಮ

ಎನ್ನುವ ದನಿಯ ಈ ವಿಡಿಯೋ ನೋಡಿ

ಈ ಹಿಂದೆ ಭಯೋತ್ಪಾದಕರು ಎಂಬ ಹಣೆಪಟ್ಟಿಯನ್ನು ಅಂಟಿಸಿ ಹಾಕುತ್ತಿದ್ದಾಗ ‘ನೇಟಿವ್ ಬಾಪ‘ ಎನ್ನುವ ವಿಡಿಯೋ ವೈರಲ್ ಆಗಿತ್ತು

ಈಗ ಅದೇ ತಂಡ ಜೈ ಭೀಮ್ ಕಾಮ್ರೇಡ್ ಎನ್ನುತ್ತಿದೆ

ನೋಡಿ

 

‍ಲೇಖಕರು Admin

22 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading