ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ surprise ಕೊಟ್ಟೆ ಮಗನೆ.. love you

padma shimoga
ಪದ್ಮಾಶಿವಮೊಗ್ಗ 
ಇಲ್ಲಿವರೆಗೆ ನನ್ನ ಮಗ ನನ್ನದೊಂದು ಫೋಟೋ ಸರಿಯಾಗಿ ತೆಗೆದಿಲ್ಲಾ. ತೆಗೆದ ಫೋಟೋ ಎಲ್ಲಾ ಡಬ್ಬಾ.. ಸರಿಯಾಗಿ ಫ್ರೇಮ್ ಇಡು.. ಮೇಲೆ ಕಟ್ ಮಾಡು.. ಲೈಟ್ ನೋಡು ಅಂತ ಬೈತಿದ್ದೆ. ಪಾಠ ಮಾಡಿದ್ದೆ ಬಂತು. ಪ್ರಯೋಜನ ಆಗಿರಲಿಲ್ಲ.
ಮೊನ್ನೆ ಭುವನೇಶ್ವರದಲ್ಲಿ ಎಲ್ಲರೂ ಸ್ಟೇಜ್ ಮೇಲೆ ಇದ್ದಿದ್ರಿಂದ ಫೋಟೋ ತೆಗೆಯೋ ಜವಾಬ್ದಾರಿಯನ್ನ ಧ್ರುವನಿಗೇ ಕೊಟ್ಟರು. ನಾಟಕದ ಫೋಟೋ ತೆಗೆಯೋದಕ್ಕೆ ಸ್ವಲ್ಪ ಕ್ಯಾಮೆರಾ knowledge ಬೇಕು. ಇವನು ಇದೇ ಮೊದಲು ಈ ನಾಟಕ ನೋಡ್ತಿರೋದು ಬೇರೆ. ಅಂಥಾ ಕ್ಯಾಮೆರಾ ಹಿಡಿತಿರೋದು ಅದೇ ಮೊದಲು. video ತೆಗೆಯೋದರ ಜತೆ ಫೋಟೋ ತೆಗೆಯಬೇಕಿತ್ತು.
ನನಗೆ ಒಳಗೇ ಅಳುಕು. ಕೊನೆಗೆ ಶೋ ಮುಗಿದ ಮೇಲೆ ಸಿಕ್ಕ ಫೋಟೋಗಳು ಇಲ್ಲಿವೆ. ಎಲ್ಲರೂ ಥ್ರಿಲ್ ಆಗಿಬಿಟ್ಟರು.
ನನಗೆ surprise ಕೊಟ್ಟೆ ಮಗನೆ.. love you
dhruv tughalaq6
dhruv tughalaq4
dhruv tughlaq8
dhruv tughalaq5
dhruv tughalaq7
 

‍ಲೇಖಕರು Avadhi

16 November, 2015

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading