ಧಾರವಾಡದಲ್ಲಿ ದಿನಾಂಕ 23-3-2014 ಭಾನುವಾರ ಬೆಳಗ್ಗೆ 10:30 ಕ್ಕೆ
ಶ್ರೀ ರಾ ಹ ದೇಶಪಾಂಡೆ ಸಭಾಭವನ ಕ ವಿ ವ ಸಂಘದೊಳಗೆ
ಡಾ ಪಾಪು ಕಥಾ ಪುರಸ್ಕಾರ 2013 ಮತ್ತು
ಡಿಸೋಜ- ಎಚ್ಚೆಸ್ವಿ ಪುಟಾಣಿ ಸಾಹಿತ್ಯ ಪುರಸ್ಕಾರ 2013
ಹಾಗೂ ‘ಭಾರತ ಭಾಗ್ಯವಿಧಾತ’ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದೆ.
ಈ ಘಳಿಗೆಯ ಹೆಚ್ಚಿನ ಮಾಹಿತಿ ಮತ್ತು ಆತ್ಮೀಯ ಆಮಂತ್ರಣ ಇಲ್ಲಿದೆ ನಿಮಗಾಗಿ…






Samarambha yashasiviyagi nadeyali
thank you satish nimma phone number kodi