ರಾಜಕುಮಾರ್ ಮಡಿವಾಳರ ಅವರ ಹೊಸ ಕೃತಿ “ಆಡಿಸಿ ನೋಡು” ಧಾರವಾಡದಲ್ಲಿ ಬಿಡುಗಡೆ ಮಾಡಲಾಯಿತು.
‘ಸ್ವ್ಯಾಗ್ ಪ್ರಕಾಶನ’ ಕೃತಿಯನ್ನು ಪ್ರಕಟಿಸಿದೆ.
ಫೇಸ್ ಬುಕ್ ಲೈವ್ ನಲ್ಲಿ ಡಾ. ಪ್ರಜ್ಞಾ ಮತ್ತಿಹಳ್ಳಿ, ಸುರೇಶ್ ಕೋರಕೊಪ್ಪ, ಪೀರಸಾಬ ನದಾಫ ಹಾಗೂ ಚಂದ್ರಶೇಖರ ಮಾಡಲಗೇರಿ ಕೃತಿಯನ್ನು ಬಿಡುಗಡೆ ಮಾಡಿದರು.

0 Comments