ಭಾರತೀಯ ಸಿನಿಮಾದ ಕಂಡ ಎವರ್ ಗ್ರೀನ್ ಹೀರೋ ದೇವಾನಂದ್ ಇನ್ನಿಲ್ಲ. ಗೈಡ್ , ಜಿದ್ದಿ, ಪೇಯಿಂಗ್ ಗೆಸ್ಟ್ನಂತಹ ಹಲವಾರು ಉತ್ತಮ ಚಿತ್ರಗಳನ್ನು ನೀಡಿದ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ದೇವಾನಂದ್ ಚಿಕಿತ್ಸೆಗೆಂದು ಲಂಡನ್ನಿಗೆ ಆಗಮಿಸಿದ್ದರು. ಅವರು ಅಲ್ಲೇ ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದೇವಾನಂದ್ ರಿಗೆ 88 ವರ್ಷ ವಯಸ್ದಾಗಿತ್ತು.
ದೇವಾನಂದ್ ಇನ್ನಿಲ್ಲ…
ನಿಮಗೆ ಇವೂ ಇಷ್ಟವಾಗಬಹುದು…





RIP dude.
i shall remember you whenever i get to hear one of my all time fav songs “yeh raat yeh chandni phir kahan, sun jaa dil ki daastan,” for you’ve been featured in that.
the younger and the elder generations will definitely miss you.
-R