‘ಒಂದೊಂದು ನೆನಪಿಗೂ ಒಂದೊಂದು ವಾಸನೆ’ ಎನ್ನುತ್ತಾರೆ ಎಸ್ ದಿವಾಕರ್.
ಇದು ಅಂಕಿತಾ ಪ್ರಕಾಶನ ಪ್ರಕಟಿಸಿರುವ ಅವರ ಹೊಸ ಕೃತಿಯ ಹೆಸರು.
ಅಂತೆಯೇ ಆ ಬಿಡುಗಡೆ ಕಾರ್ಯಕ್ರಮಕ್ಕೂ ಒಂದು ವಾಸನೆ ಇರಲೇಬೇಕಲ್ಲವೇ?
ಆ ನೆನಪಿನ ವಾಸನೆಯನ್ನು ಹಿಡಿದಿಡಲು ಕ್ಯಾಮೆರಾ ಕೆಲಸ ಮಾಡಿದೆ.
ಜಯಶ್ರೀ ಕಾಸರವಳ್ಳಿ ಅವರ ಸಂಗ್ರಹದ ಚಿತ್ರಗಳು ನಿಮ್ಮ ಮುಂದೆ..

ದಿವಾಕರ್ ಕಾರ್ಯಕ್ರಮದ ನೆನಪಿನ ವಾಸನೆ..
ನಿಮಗೆ ಇವೂ ಇಷ್ಟವಾಗಬಹುದು…




0 Comments