ದಿನೇಶ್ ಕುಕ್ಕುಜಡ್ಕ ಅವರ ರೇಖೆಗಳಲ್ಲಿ ಫ್ರೀನೆಸ್ ಇರುವುದನ್ನು ಗಮನಿಸಬಹುದಾಗಿದೆ. ಬಣ್ಣಗಳ ಬಳಕೆಯಲ್ಲೂ ವಿಭಿನ್ನತೆ ಇದೆ. ವ್ಯಂಗ್ಯ ಚಿತ್ರಗಳ ರೇಖೆಯಲ್ಲಿನ ನೈಜತೆಯ ಅಂಶಗಳನ್ನೂ ಇಲ್ಲೂ ಕಾಣಲು ಸಾಧ್ಯ. ಪ್ರಸಂಟೇಶನ್ ಗಮನಾರ್ಹವಾಗಿದೆ. ಸ್ವಂತಿಕೆಯೂ ಇದೆ. ತಮ್ಮನ್ನು ನೆನಪಿಸಿಕೊಳ್ಳುವಂತ ಭಿನ್ನ ಶೈಲಿಯನ್ನು ಹುಟ್ಟುಹಾಕುವ ಪ್ರಯತ್ನ ಕಲ್ಲಾವಿದನಿಂದ ನಡೆದಿದೆ ಎನ್ನಲಡ್ಡಿಯಿಲ್ಲ. ತಂತ್ರಜ್ಞಾನದ ಬಳಕೆಯಲ್ಲೂ ಹಿಂದೆಬಿದ್ದಿಲ್ಲ.
Loading...
-ರವಿ ಮೂರ್ನಾಡು, ಕ್ಯಾಮರೂನ್
on 7 May, 2012 at 3:52 PM
ಕಲೆಗೊ೦ದಿಷ್ಟು ನನ್ನ ಶಿರಬಾಗಿ ನಮನ…
ಕುಂಚ ಪ್ರಪಂಚ ಖುಷಿ ಆಯಿತು.
Loading...
ದಿನೇಶ್ ಕುಕ್ಕುಜಡ್ಕ
on 8 May, 2012 at 1:49 PM
ಈ ಪುಟ್ಟ ಕಲಾವಿದನನ್ನು ಅಕ್ಕರೆಯಿಂದ ಬೆನ್ನು ತಟ್ಟಿ ಹುರಿದುಂಬಿಸುತ್ತಿರುವ ನನ್ನೆಲ್ಲ ಹಿರಿಯರಿಗೆ ಪ್ರೀತಿಯ ನಮನಗಳು.–ದಿನೇಶ್ ಕುಕ್ಕುಜಡ್ಕ