ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನೇಶ್ ಅಮೀನ್ ಮಟ್ಟೂಗೆ ಅಭಿನಂದನೆ

ಪ್ರಜಾವಾಣಿಯ ಹಿರಿಯ ಪತ್ರಕರ್ತ ಅಂಕಣಕಾರ ದಿನೇಶ್ ಅಮೀನ ಮಟ್ಟು ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಸಂದದ್ದಕ್ಕಾಗಿ

ಪತ್ರಕರ್ತ ಗೆಳೆಯರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ಎಚ್ ಬಿ ದಿನೇಶ್, ಜೆ ಸು ನ, ಸದಾಶಿವ ಶೆಣೈ, ಕೇಶವ ವಿಟ್ಲ, ಮನೋಹರ್, ಬಿ ಎಂ ಹನೀಫ್ ಚಿತ್ರದಲ್ಲಿದ್ದಾರೆ.

 

‍ಲೇಖಕರು G

30 June, 2011

3 Comments

  1. laxminarasimha

    ಈತ್ತೀಚೆಗೆ ಮಟ್ಟು ಅವರ ಬರಹ ತುಂಬಾ ಎತ್ತರದ (ಮಾಗಿದ) ಮಟ್ಟ ತಲುಪಿದೆ

  2. Manik R.Bhure

    `Dinesh Sir avar baraha
    vodade kelavarige `Dina’
    kaleyuvadilla.
    -Manik Bhure

  3. ದಿನೇಶ್ ಕುಕ್ಕುಜಡ್ಕ

    ಪತ್ರಿಕೋದ್ಯಮದಲ್ಲಿ ಒಂದು ತಲೆಮಾರಿನ ಕಣ್ಣು ತೆರೆಯಿಸುವ ಶಕ್ತಿಯುಳ್ಳ ಬರಹಗಾರ ಅಮಿನ್ ಮಟ್ಟು.. ವಿಶೇಷವಾಗಿ ಅವರ ರಾಜಕೀಯ ವಿಶ್ಲೇಷಣೆಗಳಲ್ಲಿರುವ ಸೂಕ್ಷ್ಮಗ್ರಾಹಿ ಒಳನೋಟಗಳು, ಅವಸರಕ್ಕೆ ಬಿದ್ದು ಹಾದಿತಪ್ಪಬಲ್ಲ ಹಲವರ ಚಿಂತನಾಕ್ರಮವನ್ನು ಎತ್ತಿ ಸರಿದಾರಿಗೆ ತರಬಲ್ಲಂಥ ನಿಖರ ವಾಹಕಗಳಾಗಿ ಕೆಲಸ ಮಾಡುತ್ತಿರುವುದು ಸತ್ಯ! ಹಾಳಾಗುತ್ತಿರುವ ವ್ಯವಸ್ಥೆಯಲ್ಲಿ ಮೌಲ್ಯಗಳು ಅಪ್ರಸ್ತುತವಾಗುತ್ತಿರುವ ಹೀನ ಪರಿಸ್ಥಿತಿಯೊಂದು ಎದುರಾಗಿರುವಾಗ ಜನತೆಯ ಸಾಕ್ಷಿಪ್ರಜ್ನೆಯಂತೆ ತೋರುವ ನೈತಿಕ ಸೆಲೆಗಳು ಮನುಕುಲದ ಗುಟುಕುಜೀವ ಹಿಡಿದಿಡಬಲ್ಲದು. ಅಂಥ ಸೆಲೆಗಳು ದಿನೇಶ್ ಅಮಿನ್ಮಟ್ಟು ಅಂಥವರ ರೂಪದಲ್ಲಿ ಪತ್ರಿಕೋದ್ಯಮಕ್ಕೆ ಸಿಕ್ಕಿರುವುದು ಕನ್ನಡಿಗರ ಭಾಗ್ಯ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading