ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಲೆಬಾಗುವೆವು ಈ ಪ್ರೀತಿಗೆ…

ಅವಧಿಯ ಪ್ರತಿ ಹೆಜ್ಜೆಯಲ್ಲೂ ನಮ್ಮೊಂದಿಗೆ ಇರುವವರ ಬಗ್ಗೆ, ಅವಧಿಯ ಪ್ರತಿಯೊಂದು ಪುಟ್ಟ ಪ್ರಯತ್ನ ಮತ್ತು ಗೆಲುವನ್ನು ಕಂಡು ಸಂಭ್ರಮಿಸುವವರ ಬಗ್ಗೆ ಕೃತಜ್ಞತೆ ತುಂಬಿ ಬರುತ್ತದೆ. ನಮ್ಮ ಪ್ರೀತಿಯ ಜೋಗಿ ಅವಧಿಯ ಐವತ್ತು ಸಾವಿರದ ಸಂಭ್ರಮಕ್ಕೆ ಪ್ರತಿಕ್ರಿಯಿಸುತ್ತಾ ಒಂದು ಮಾತು ಬರೆದಿದ್ದಾರೆ. ಆ ಮಾತಿನಲ್ಲೇ ಅವರ ಹಿರಿತನ ಮತ್ತು ಪ್ರೀತಿ ಇದೆ. ಚೇತನಾ ಕೂಡ ಇಂಥದೇ ಪ್ರೀತಿಯಿಂದ ಅವಧಿಯ ಜೊತೆಗಿದ್ದು ಬಲ ನೀಡಿದವರು. ತಲೆಬಾಗುವೆವು ಈ ಪ್ರೀತಿಗೆ…

2309908270_a3018db1c3.jpg

ಚಿತ್ರ: ಬಾಲಸುಬ್ರಹ್ಮಣ್ಯ ಭಟ್

ನಿಮ್ಮ ಬ್ಲಾಗ್ ನೋಡುತ್ತಿದ್ದರೆ, ನನ್ನದನ್ನು ಮುಚ್ಚಿ ನಿಮ್ಮಲ್ಲೇ ಬರೆಯೋಣ ಅನ್ನಿಸುತ್ತದೆ. ಅಷ್ಟೊಂದು ಓದುಗರು, ಅಷ್ಟೊಂದು ಲವಲವಿಕೆ. ಮಿತ್ರಮಂಡಳಿ ಚಿರಾಯುವಾಗಲಿ.

ಜೋಗಿ

* * *

ನಿನ್ನೆ ಮೊನ್ನೆ ಅವಧಿ ಎದುರು ನಿಂತಿದ್ದು ಅನ್ನುವ ಹಾಗಿದೆ. ನಿಜಕ್ಕೂ ’ಅವಧಿ’ಗೆ ಬರೀತೀನಿ ಅಂತ ಹೇಳ್ಕೊಳೋದೇ ಒಂದು ಖುಶಿ ನಂಗೆ! ಈ ಖುಶಿಯನ್ನ ಕೊಟ್ಟ ಅವಧಿ ಬಳಗಕ್ಕೆ ಥ್ಯಾಂಕ್ಸ್.

ಅಂದಹಾಗೆ, ತೀರ ಇತ್ತೀಚೆಗಲ್ವಾ, ಮೂವತ್ತು ದಾಟಿತು ಅಂತ ಅವಧಿ ಬಣ್ಣ ಬದಲಿಸಿದ್ದು (ಲೇ ಔಟ್!)? ಆಗಲೇ ಐವತ್ತಾಗಿಹೋಯ್ತಾ!?

ಅಭಿನಂದನೆಗಳು.

ಚೇತನಾ ತೀರ್ಥಹಳ್ಳಿ

* * *

ಬ್ಬಾ! ಇನ್ನಷ್ಚು, ಮತ್ತಷ್ಚು ಉದ್ಗಾರಗಳನ್ನು ಮತ್ತೆಮತ್ತೆ  ಮೂಡಿಸಲಿ ಅವಧಿ.

ಶಾನಿ

‍ಲೇಖಕರು avadhi

19 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading