ಅಧಿಕಾರಿಗಳ, ರಾಜಕಾರಣಿಗಳ ಮರ್ಜಿಯಲ್ಲಿ ತಗ್ಗಿಬಗ್ಗಿ ಗೂನು ಬೆನ್ನಾಗಿದ್ದ ರೈತನನ್ನು ನೆಟ್ಟಗೆ ನಿಲ್ಲಿಸಿ, ಅವನಲ್ಲಿ ಆತ್ಮವಿಶ್ವಾಸ ತುಂಬಿ, ದರ್ಪ ದಮನಗಳ ಎದುರು ಸೆಟೆದು ನಿಲ್ಲುವ ಆತ್ಮಗೌರವ ತಂದುಕೊಟ್ಟ ಮೊದಲಿಗರು ನಂಜುಂಡಸ್ವಾಮಿ
– ಪೂರ್ಣಚಂದ್ರ ತೇಜಸ್ವಿ
ಪ್ರೊಫೆಸರ್ ಎಂಡಿಎನ್ ಕಣ್ಮುಂದೆ ಬಂದಾಗ ರೈತರ ಫಿರಂಗಿಯಂತೆ ಕಾಣತೊಡಗುತ್ತಾರೆ. ಅವರು ಮೂಢಾತ್ಮವಾದ ನಮ್ಮ ಹಳ್ಳಿಗಾಡಿಗೆ ಮಾತು ಕೊಟ್ಟರು.
– ದೇವನೂರು ಮಹಾದೇವ
ಪ್ರೊ.ನಂಜುಂಡಸ್ವಾಮಿಯವರ ಪ್ರೇರಣೆ ಹಾಗೂ ಸ್ಪೂರ್ತಿ ಗಾಂಧೀಜಿ, ಜೆ.ಪಿ. ಲೋಹಿಯಾ, ಅಂಬೇಡ್ಕರರ ಸ್ಫೂರ್ತಿಯಂತೆ ಸದಾ ನಮ್ಮ ಜೊತೆ ಇರುತ್ತದೆ ; ಇರಬೇಕು.
– ಮೇಧಾ ಪಾಟ್ಕರ್




0 Comments