ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಷಣ್ಮುಗಂ ಬರೆದ ’ಪರ್ಸನಲ್ ಪೇಜ್’

ಪತ್ರಕರ್ತನೊಬ್ಬನ ಮೂಲ ಪ್ರವೃತ್ತಿ ಕುತೂಹಲ ಮತ್ತು ಬದುಕಿನ ನೆಲೆಗಳ ಅನ್ವೇಷಣೆಯೇ ಸ್ವಸ್ಥ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವುದರಲ್ಲೇ ಅವನ ಸಾರ್ಥಕ್ಯ. ಇಂಥ ಮನಸ್ಥಿತಿಯ ಪತ್ರಕರ್ತರಲ್ಲಿ ಮು. ಷಣ್ಮುಗಂ ನಮ್ಮ ನಡುವೆ ಮುಖ್ಯರಾಗಿ ಕಂಡುಬರುತ್ತಾರೆ.

ಕಳೆದ ಅರ್ಧ ಶತಮಾನದ ಬದುಕಿನಲ್ಲಿ ಎದುರಾದ; ಸಂದುಹೋದ ಮಹನೀಯರ ಬಗೆಗೆ ಷಣ್ಮುಗಂ ತಮ್ಮ ‘ಸಪರ್ಸನಲ್ ಪೇಜ್’ ಅಂಕಣದಲ್ಲಿ ನೆನಪಿನ ಮೆರವಣಿಗೆ ನಡೆಸಿದ್ದಾರೆ. ಇಲ್ಲಿನ ಎಲ್ಲ ಬರವಣಿಗೆಗಳ ಸ್ಥಾಯಿ ಭಾವ ಜೀವನಪ್ರೀತಿಯೇ ಬರೆಯುತ್ತಲೇ ಲೇಖಕರು ಅಲ್ಲೊಂದು ಬದುಕಿನ ನೀತಿಯನ್ನು, ಅದರ ಗತಿಯನ್ನು ಗುರುತಿಸುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಅಂತಃಕರಣವಿದೆ; ಆತ್ಮೀಯತೆ, ಜೀವನಾನುಭವ ಇದೆ. ಇದೆಲ್ಲಕ್ಕೂ ಹೆಚ್ಚಾಗಿ ಸ್ವಸ್ಥ ಮನಸ್ಸೊಂದು ಜೀವಂತವಾಗಿದೆ.
ಜೆ. ಸು. ನಾ
(ಬೆನ್ನುಡಿಯ ಭಾಗ)
ಪ್ರಕಾಶಕರು : ಪ್ರೆಸ್ ಕ್ಲಬ್
ಬೆಲೆ : ರೂ 160/-
 
 

‍ಲೇಖಕರು avadhi

13 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading