ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಶಾಂತಾ ನಾಗರಾಜ್ ಅವರ ’ಇಂಥಾ ಅಮ್ಮ ಬೇಕು’


ಈ ಸಂಕಲನದಲ್ಲಿರುವ ಹದಿನಾರು ಲೇಖನಗಳು ಸಮಕಾಲೀನ ಸಮಾಜದ ಪಲ್ಲಟಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಹಾಗು ಅದರ ಬಗೆಗೆ ತೀವ್ರ ಕಾಳಜಿಯಿರುವ ಅನುಭವಿ ಹಿರಿಯರು ಬರೆದಂಥವು. ಈ ಲೇಖನಗಳ ಹರವು ಕೂಡ ವಿಶಾಲವಾದದ್ದೆ. ಮಕ್ಕಳಲ್ಲಿ ಕಾಣಬರುವ ಅತೀ ಚಟುವಟಿಕೆಯ ಸಮಸ್ಯೆ, ತಾಯ್ತನದ ಸವಾಲುಗಳು/ಜವಾಬ್ದಾರಿಗಳು, ದೇವರೆಂಬ ಬಯದ ಕೂಸು. ಬಹುಕಾರ್ಯನಿಷ್ಣಾತ ಯುವ ತಾಯಂದಿರ ಆತಂಕಗಳು.ಜಾಹಿರಾತು ಕ್ಷೇತ್ರ ಸೃಷ್ಟಿಸುತ್ತಿರುವ ಹುಸಿಗಳು ಹಾಗು ಭ್ರಮಾಲೋಕ. ಮರೆವಿನ ಸೋಜಿಗ, ಮಾನಸಿಕ ಪ್ರಕ್ರಿಯೆ, ಹದಿಹರೆಯದವರ ಮಾತಿನ ವರಸೆಗಳು, ಹರೆಯದವರಲ್ಲಿ ಹೆಚ್ಚುತ್ತಿರುವ ಲೈಂಗಿಕ ಸ್ಥಿತ್ಯಂತರಗಳು ಇತ್ಯಾದಿಗಳನ್ನು ಒಳಗೊಂಡಿವೆ…
ಬೆಲೆ: 75/-
ಪ್ರಕಾಶನ : “ಅಭಿನವ”
 

‍ಲೇಖಕರು G

18 August, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading