ವೈಕ್ಕಂ ಮಹಮ್ಮದ್ ಬಷೀರ್
ಪಾತುಮ್ಮನ ಆಡು ಮತ್ತು ಬಾಲ್ಯಕಾಲ ಸಖಿ ವೈಕ್ಕಂ ಮಹಮ್ಮದ್ ಬಷೀರ್ ಅವರ ಎರಡು ಮಲಯಾಳಿ ಕಿರು ಕಾದಂಬರಿಗಳ ಕನ್ನಡ ಅನುವಾದ ಪಾತುಮ್ಮನ ಆಡು ಒಂದು ಹಾಸ್ಯ ಕಥೆ ಬಾಲ್ಯಕಾರಿ ಸಖಿ ಮೇಲುನೋಟಕ್ಕೆ ಒಂದು ಪ್ರಣಯ ಕಥೆ ಆದರೆ ಈ ಕಥೆಯಲ್ಲಿ ಜೀವನದ ಮರ್ಮದ, ಮನುಷ್ಯನ ಭಾಗ್ಯದ ದರ್ಶನ ನಮಗಾಗುತ್ತದೆ.

ವೈಕ್ಕಂ ಮಹಮ್ಮದ್ ಬಷೀರ್ ಮಲಯಾಳಿ ಸಾಹಿತ್ಯದಲ್ಲಿ ಸಾರ್ವತ್ರಿಕ ಸಮ್ಮತಿ ಪಡೆದು ಪ್ರತಿಷ್ಠಿತರಾದ ಲೇಖಕರು ಜೀವನದ ರಹಸ್ಯವನ್ನು ಬಯಲಿಗೆಳೆಯುವ ಅವರ ಕೃತಿಗಳು ಜಾನಪದ ಗೀತೆಗಳಂತೆ ಸರಳವಾಗಿವೆ, ಲಲಿತಪೂರ್ಣವಾಗಿವೆ.
(ಬೆನ್ನುಡಿ)
ಬೆಲೆ : ರೂ ೧೫/-
ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ



0 Comments