ಬಿ . ಎಂ. ಹನೀಫ್
ಬಿ . ಎಂ. ಹನೀಫ್ ಮುಸ್ಲಿಂ ಸಮುದಾಯದ ಒಳಗಿನವರಾಗಿದ್ದುಕೊಂಡೇ ಈ ಲೇಖನಗಳನ್ನು ಬರೆದಿದ್ದಾರೆ. ನಾವೊಂದು ಪರಿಸ್ಥಿತಿಯನ್ನು ಬದಲಿಸಬೇಕೆಂದರೆ ನಾವೂ ಕೂಡ ಅ ಪರಿಸ್ಥಿತಿಯ ಭಾಗವಾಗಿ ಆಲೋಚಿಸಿದರೆ ಮಾತ್ರ ಅರ್ಥಪೂರ್ಣ ನಿಲುವುಗಳು ಹುಟ್ಟಲು ಸಾಧ್ಯ. ಹನೀಫ್ ಅವರ ಚಿಂತನೆಗಳಲ್ಲಿ ಈ ಬಗೆಯ ಆರೋಗ್ಯ ಪೂರ್ಣ ನೆಲೆಯಿದೆ. ಮುಸ್ಲಿಮರ ಭಾಗವಾಗಿಯೇ ಅವರ ಸಾಧ್ಯಾಸಾಧ್ಯತೆಗಳನ್ನು ಅರ್ಥೈಸುತ್ತಾ, ಹಾಗಿರುವಾಗಲೂ ಒಂದು ಅಂತರವನ್ನು ಇಟ್ಟುಕೊಂಡು ವಿಮರ್ಶೆ ಮಾಡುತ್ತಾ ಹನೀಫ್ ಬರೆಯುತ್ತಾರೆ.

ಡಾ. ಬಂಜಗೆರೆ ಜಯಪ್ರಕಾಶ್
ಪ್ರಕಾಶಕರು : ತೇಜು ಪಬ್ಲಿಕೇಷನ್ಸ್
ಬೆಲೆ : ರೂ. ೭೦/-



abhinandanegaLu..