“ಗಾಳಿ ಕಿರಿಸುಳಿ ಹುಟ್ಟಿತು, ಕವನವೇಶವ ತೊಟ್ಟಿತು” ಇದು ವರಕವಿ ಬೇಂದ್ರೆಯವರು ಕಾವ್ಯವನ್ನು ವ್ಯಾಖ್ಯಾನಿಸುವ ರೀತಿ. ಬದರಿನಾಥ ಅವರ ಕವನಗಳಿಗೆ ಈ ವ್ಯಾಖ್ಯಾನವು ಪೂರ್ಣರೂಪದಲ್ಲಿ ಅನ್ವಯಿಸುತ್ತದೆ. ಪಳವಲ್ಲಿಯವರ ಕವನಗಳಲಿ ಸುಖದ ಕಚಗುಳಿಯೇ ಆಗಿರಲಿ, ವೈಯಕ್ತಿಕ ದುಮ್ಮಾನವೇ ಇರಲಿ, ಸಾಮಾಜಿಕ ದುರಂತವೇ ಸಂಭವಿಸಿರಲಿ, ಈ ಕವಿಯ ಕವನಗಳು ನಯವಾದ ಬಣ್ಣಗಳಲ್ಲಿ ರೂಪುಗೊಳ್ಳುತ್ತವೆ




ನಿಮ್ಮ ಪ್ರೋತ್ಸಾಹಕ್ಕೆ ಯಾವತ್ತೂ ನಾನು ಚಿರರುಣಿ.
ಆತ್ಮೀಯ ಮೆಚ್ಚುಗೆಗಳು ಮತ್ತು ಶುಭ ಹಾರೈಕೆಗಳು
Would love to read the collection.
Liked the review
-Anil talikoti
Adbhutha kavithegalu