ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್: ಪತ್ರಕರ್ತರಾಗುವುದು ಹೇಗೆ?

ಪತ್ರಿಕೋದ್ಯಮದ ಕುತೂಹಲ . ಅದರ ವೈಶಿಷ್ಟ್ಯ . ಅದರೊಳಗಿನ ಒಳನೋಟ , ಪತ್ರಿಕಾಧರ್ಮದ ಶಿಸ್ತು , ಸ್ಥಿತ ಪ್ರಜ್ಞತೆ ಎಲ್ಲವನ್ನು ಮೈಗೂಡಿಸಿಕೊಂಡ ಮಿತ್ರ ಪ್ರಭಾಕರ ಜೋಶಿಯವರು ಈ ಕೃತಿಯ ಮೂಲಕ ಪತ್ರಕರ್ತರಾಗಲು ಅಪೇಕ್ಷಿಸುವವರಿಗೆ ಒಂದು ಪ್ರಾಥಮಿಕ ತಿಳುವಳಿಕೆಯನ್ನು ನೀಡಿದ್ದಾರೆ .

ಪತ್ರಕರ್ತರೆಂದರೆ ಸಾಮಾನ್ಯವಾಗಿ ಯಾರ ಜತೆಯೂ ಬೇರೆಯುವವರಲ್ಲ ; ಅವರ ಲೋಕವೇ ಬೇರೆ ಎಂಬ ಭಾವನೆಯಿರುವ ಈ ದಿನಗಳಲ್ಲಿ ಪತ್ರಿಕೆ , ರಂಗಭೂಮಿ , ಸಾಹಿತ್ಯ , ಗಡಿನಾಡು , ಅಮ್ಮ ಪ್ರಶಸ್ತಿ ,ಪುಸ್ತಕ ಪ್ರಕಾಶನ ಮುಂತಾದ ವೈವಿಧ್ಯಮಯ ಕ್ಷೇತ್ರಗಳಲ್ಲಿ ತಲ್ಲೀನರಾಗಿರುವ ಜೋಶಿಯವರು ಗಡಿಗನ್ನಡದ ಸಾಂಸ್ಕ್ರತಿಕ ಚೇತನದಂತಿದ್ದಾರೆ.

-ಡಾ. ಗಣೇಶ್ ಅಮೀನಗಡ

ಬೆನ್ನುಡಿಯಿಂದ

 

‍ಲೇಖಕರು G

1 July, 2011

2 Comments

  1. Badarinath Palavalli

    ನಾನು ಕೊಂಡು ಓದಲೇ ಬೇಕಾದ ಪುಸ್ತಕ ಇದು.

  2. mahesh kalal

    meru vyakthitvada joshiyavru srala sajjnaru

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading