ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ನಮಿತಾ ದೇವಿದಯಾಲ ಅವರ ’ಸಂಗೀತ ಕೋಣೆ’

THE MUSIC ROOM
NAMITA DEVIDAYAL
ನಮ್ಮ ಭಾವನೆಗಳು
ಖುಷಿಯದಾಗಿರಲಿ
ನೋವಿನದಾಗಿರಲಿ
ತೀವ್ರವಾಗಿ ವ್ಯಕ್ತಪಡಿಸುವ
ಸಾಮರ್ಥ್ಯವಿರುವುದು
ಸಂಗೀತಕ್ಕೆ ಮಾತ್ರ.
ಭಾಷೆ ಮತ್ತು ಬಣ್ಣವನ್ನೂ
ಮೀರಿದ ಅಮೂರ್ತತೆ
ದಕ್ಕುವುದು ಸಂಗೀತದಲ್ಲಿ
ಮಾತ್ರ. ಯಾರು ಬೇಕಾದರೂ
ಹಾಡಬಲ್ಲ ಆದರೂ ಹಾಡಲಾಗದ
ಚೌಕಟ್ಟಲ್ಲದ ಚೌಕಟ್ಟು
ಸಂಗೀತಕ್ಕಿದೆ.
ನಮಿತಾ ದೇವಿದಯಾಲ ತಾವು
ಕಲಿತ ಸಂಗೀತದ
ಅನುಭವವನ್ನು ಇಲ್ಲಿ
ನಿರೂಪಿಸಿದ್ದಾರೆ. ಜೊತೆಗೆ
ಸಂಗೀತ ದಿಗ್ಗಜರ ಅಪರೂಪದ
ಅನುಭವ ಕಥನಗಳನ್ನೂ
ಕಟ್ಟಿಕೊಟ್ಟಿದ್ದಾರೆ. ಹೀಗಾಗಿ
ಈ ಕೃತಿ ಒಂದು ಕಾಲಘಟ್ಟದ
ಸಂಗೀತ ಲೋಕದ
ಆಗುಹೋಗುಗಳನ್ನು
ದಾಖಲಿಸುತ್ತಲೇ
ಹಿಂದೂಸ್ಥಾನಿ ಸಂಗೀತದ
ಸೂಕ್ಷ್ಮ ವಿವರಗಳನ್ನು
ಕಂಡಿರಿಸುತ್ತದೆ.

‍ಲೇಖಕರು avadhi

13 January, 2014

1 Comment

  1. h a patil

    – ಪುಸ್ತಕದ ಮುಖಪುಟ ಮತ್ತು ಪುಸ್ತಕದ ಸ್ಥೂಲ ಪರಿಚಯ ಚೆನ್ನಾಗಿದೆ, ಪುಸ್ತಕ ದೊರೆಯುವ ಸ್ಥಳ ಮತ್ತು ಬೆಲೆ ಇತ್ಯಾದಿ ಮಾಹಿತಿಗಳಿದ್ದರೆ ಚೆನ್ನಾಗಿತ್ತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading