ನೋಡುತಲಿದ್ದೆ …
ನೋಡುತ್ತಲಿದೆ…
ಕನ್ಮರೆಯುತು ಆ ದೃಶ್ಯ…
ಏನಿದು ಆ ದೃಶ್ಯ ….
ಅಗ್ನಿ ಪ್ರಳಯ ಮತ್ತು ಕಲ್ಕಿಯ ಅವತಾರವನ್ನು ಬೆಸೆದ ಕುವೆಂಪುರವರ ಕಾವ್ಯಮಯ ಸಾಲುಗಳು ದೃಶ್ಯ ಮಾಧ್ಯಮಕ್ಕೆ ಅನ್ವರ್ಥವಾಗುವಂತೆ ಹೆಣೆದು ಕೊಂಡಿದೆ. ದೃಶ್ಯದ ನೈಜತೆಗೆ ಮತ್ತು ಗುಣಮಟ್ಟದ ದೃಶ್ಯ ಕಾವ್ಯದ ಫಲಿತಾಂಶಕ್ಕೆ ಡಿಜಿಟಲ್ ತಂತ್ರಜ್ಞಾನವು ಹೆಚ್ಚು ಪೂರಕ ಎನಿಸಿದೆ. ಹಾಗಾದಾಗ ಮಾತ್ರ ಕಣ್ಮರೆಯಾದ ದೃಶ್ಯ ಮನಸ್ಸಿನಲ್ಲಿ ಉಳಿಸಲು ಸಾಧ್ಯ. ತಂತ್ರಜ್ಞಾನದಿಂದ ಉತ್ತಮ ಗುಣಮಟ್ಟದ ದೃಶ್ಯ ಕಾವ್ಯ ಹೊರಬರಲು ಸಾಢ್ಯಾವಿದ್ದರೋ, ಅದು ವೈಶಿಷ್ಟ್ಯ ಪೂರ್ಮವಾಗಿ ಹೊರಬರಲು ಕಳೆಯ ಕಸೂತಿಯನ್ನು ಕರಗತ ಮಾಡಿಕೊಂಡಿರುವ ನಿಪುಣ ತಂತ್ರಜ್ಞರಿಂದ ಮಾತ್ರ ಸಾಧ್ಯ. ವಿಡಿಯೋಗ್ರಾಪ್ ತಂತ್ರಜ್ಞಾನದ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಈ ಪುಸ್ತಕ ಸಾಕಷ್ಟು ಸಹಕಾರಿಯಾಗಲಿದೆ.
(ಈ ಸಾಲುಗಳನ್ನು ’ದೃಶ್ಯ ನಿರ್ಮಾಣ’ದ ಮುನ್ನುಡಿಯಿಂದ ಆಯ್ದುಕೊಳ್ಳಲಾಗಿದೆ)




0 Comments