ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್: ಕುಂಬ್ರಿ ಮರಾಠಿಗರ ’ಬದುಕು ಬಿನ್ನಾಣ’

ಕೃಷಿ ಅಧಿಕಾರಿಗಳಾದ ಲೇಖಕರು ಕೇವಲ ಕೃಷಿಗೆ ಸಂಬಂಧಪಟ್ಟ ಕೃತಿಯನ್ನು ಹೊರತರುತ್ತಾರೆ ಎಂದುಕೊಂಡಿದ್ದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ಅಳೆದು ಕುಂಬ್ರಿ ಮರಾಠಿಗರ ಬದುಕು ಬಿನ್ನಾಣದ ವೈಶಿಷ್ಟ್ಯತೆಯನ್ನು ಹೊರಜಗತ್ತಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸುವ ಪ್ರಯತ್ನ ಶ್ಲಾಘನೀಯ. ಈ ಕೃತಿಯಲ್ಲಿ ಕುಂಬ್ರಿ ಮರಾಠಿಗರ ವೈವಿಧ್ಯಮಯ ಬದುಕನ್ನು ಹಾಗೂ ಅವರ ಮದುವೆ ಸಂಭ್ರಮ, ಮಹಿಳೆ, ಸಾಂಪ್ರಾದಾಯಿಕ ಆಚರಣೆ, ಸುಗ್ಗಿ, ಬದುಕು, ಬವಣೆ, ಕಲೆ, ಗಿಡಮೂಲ ಔಷಧಿ ಹೀಗೆ ಅವರ ಬದುಕಿನಲಾದ ಬಿನಾನಗಳನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಲು ಲೇಖಕರು ಈ ಕೃತಿಯಲ್ಲಿ ಪ್ರಯತ್ನಿಸಿದ್ದಾರೆ.

ರವೀಂದ್ರನಾಥ ಸಿರಿವರ (ಬೆನ್ನುಡಿ )
ಅಭಿಮುಖಿ ಪ್ರಕಾಶನ
ಬೆಲೆ : ರೂ ೪೫/-
 

‍ಲೇಖಕರು avadhi

29 March, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading