ಡರ್ ಲಗ್ತಾ ಹೈ ತನ್ ಹಾ ಸೋನೆ ಮೆ ಜೀ…
ಗುಲ್ಜ಼ಾರ್ ಸಾಹಿತ್ಯ,ರಾಹತ್ ಫ಼ತೆಹ್ ಆಲಿ ಖಾನ್ ರ ವಿಭಿನ್ನವಾದ, ತುಸು ಕೀರಲಾಗಿ, ಅದರಿ೦ದಲೇ ಹಸಿ ಯಾಗಿ ಹತ್ತಿರ ಅನ್ನಿಸುವ ದನಿ, ನಾಸಿರುದ್ದೀನ್ ಶಾಹ್ ಮತ್ತು ವಿದ್ಯಾ ಬಾಲನ್ ನಡುವಿನ ಕೆಮಿಸ್ಟ್ರಿ ಯಾವುದು ಈ ಹಾಡನ್ನು ನಮ್ಮ ಮನಸನ್ನು ಮರೆಯದ೦ತೆ ಕಟ್ಟಿ ಹಾಕಿಕೊಳ್ಳುತ್ತದೆ? ನಮ್ಮ ಎದೆಯಲ್ಲಿಯೂ ಒ೦ದು ದನಿ ಹಟ ಮಾಡತೊಡಗುತ್ತದೆ, ’ಡರ್ ಲಗ್ತಾ ಹೈ ತನ್ ಹಾ ಸೋನೆ ಮೆ ಜೀ…’
ಹಾಡಿಗಾಗಿ ಇಲ್ಲಿ ಕ್ಲಿಕ್ಕಿಸಿ : Uco5o7Y31Hk
]]>





0 Comments