ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೋಟೋ ಪುರಸ್ಕಾರ ಸಿಕ್ಕಿದ್ದಕ್ಕೆ ಖುಷಿಯಾಯ್ತು..

ಅವಧಿಯ ಅಂಕಣಕಾರ, ಓದುಗ ಆರ್ ಕೆ ಪ್ರಸಾದ್ ಶೆಣೈ ಈ ಸಾಲಿನ ಟೋಟೋ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಅವರಿಗೆ ‘ಅವಧಿ’ಯ ಅಭಿನಂದನೆಗಳು.

ಪ್ರಸಾದ್ ಹೇಳಿದ್ದು ಇಲ್ಲಿದೆ-

ಒಂದಿಷ್ಟು ಮಾತು, ಬೆಕ್ಕಿನಂತಹ ಬೆರಗು, ಸಿಳ್ಳೆ, ಕತ್ತಲಲ್ಲೂ ಬೆಳಕಂತೆ ಚೆಲ್ಲಿದ ಒಂದಷ್ಟು ಕಾಲಹೆಜ್ಜೆಗಳು, ಯಾವ್ಯಾವುದೋ ನಾಡಿನ ಹುಡುಗ-ಹುಡುಗಿಯರ ಮಧುರ ಭಾಷೆಯ ಪರಿಮಳ… ಹೀಗಿತ್ತು ಬೆಂಗಳೂರಲ್ಲಿ ನಡೆದ ಟೊಟೋ ಪ್ರಶಸ್ತಿ ಸಮಾರಂಭ

TOTO ಪುರಸ್ಕಾರ ಸಿಕ್ಕಿದ್ದಕ್ಕೆ ಖುಷಿಯಾಯ್ತು, ಅದಕ್ಕಿಂತ್ಲೂ ಒಂದಷ್ಟು ಸಾಹಿತ್ಯ ಜೀವಗಳ ಪರಿಚಯವಾದ ಖುಷಿ, ಅಚಾನಕ್ಕಾಗಿ ಸಿಕ್ಕ ನಗು, ಮಬ್ಬು ಬೆಳಕಲ್ಲಿ ಮಾಡಿದ ಭೋಜನ, ನಿರ್ಜನ ರಾತ್ರಿ ಮಹಾನಗರದ ಬೀದಿ ಸುತ್ತಿದ್ದು, ದಾರಿ ತಪ್ಪಿದ್ದು ಇವೆಲ್ಲ ನನ್ನಲ್ಲಿ ಮತ್ತಷ್ಟು ಕತೆ ಹುಟ್ಟಿಸಿವೆ.

ಹೀಗೆ ಕತೆ ಹುಟ್ಟಿಸಿದ ಬೆಂಗಳೂರಿಗೂ, ಟೊಟೋಗೂ ರಾಶಿ ರಾಶಿ ಥ್ಯಾಂಕ್ಸ್.

‍ಲೇಖಕರು avadhi

23 January, 2019

2 Comments

  1. Sarayu

    Abhinandanegalu Prasad

  2. Dhanyakumar

    ಅಭಿನಂದನೆಗಳು, ಶ್ರೀ ಆರ್ ಕೆ ಪ್ರಸಾದ ಶೆಣೈ ಅವರಿಗೆ.‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading