ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೇಕಾಯ್ : ತೇಜಸ್ವಿ ಕಬಡ್ಡಿ ಆಡಿದ್ದು

‘ಕಾಡತೊರೆಯ ಜಾಡು’ ಕೃತಿಯಲ್ಲಿನ ಒಂದು ರಸಪ್ರಸಂಗ

ಒಂದ್ಸತರ್ಿ ಬ್ರಾಹ್ಮಣರ ಮತ್ತು ಒಕ್ಕಲಿಗರ ಹಾಸ್ಟೆಲ್ನ ಹುಡುಗ್ರು ಪರಸ್ಪರ ರಾಜಿ ಮಾಡ್ಕಂಡು ಫ್ರೆಂಡ್ಲಿ ಕಬಡ್ಡಿ ಮ್ಯಾಚ್ ಆಡೋಕೆ ನಿರ್ಧರಿಸಿದ್ವಿ. ಎರಡೂ ಟೀಮ್ನಲ್ಲೂ ಅರ್ಧಜನ ಆ ಹಾಸ್ಟೆಲ್ನವ್ರು ಅರ್ಧಜನ ಈ ಹಾಸ್ಟೆಲ್ನವ್ರು. ರಂಗಪ್ಪ ಮಾವ, ತೇಜಸ್ವಿ ಎದುರು ಬದುರು ಟೀಂನಲ್ಲಿದ್ದರು. ಚೆಡ್ಡಿ ಬನೀನಿನಲ್ಲಿದ್ದ ರಂಗಪ್ಪ ಮಾವ `ಕಬಡ್ಡಿ ಕಬಡ್ಡಿ’ ಅಂತಾ ಎದುರಿನ ಟೀಂನ ಎದುರಿಸ್ತಿದ್ದಾಗ ಎದುರು ಟೀಂನಲ್ಲಿದ್ದ ತೇಜಸ್ವಿ ಮಾವನ್ನ ಔಟ್ ಮಾಡೋಕೆ ಅವನ ಚೆಡ್ಡಿ ಹಿಡಿದೆಳೆದರು. ಕೈ ಹಾಕಿದ್ದೆ ತಡಾ ಚಡ್ಡಿ ಪರ್ ಪರ್ ಅಂತಾ ತೇಜಸ್ವಿ ಕೈಗೆ ಬಂದೇ ಬಿಡ್ತು. ಮಾವನ ಬಾಯಲ್ಲಿ `ಕಬಡ್ಡಿ ಕಬಡ್ಡಿ’ ಬದಲು `ಬಿಡೋ ಬಡ್ಡಿ ಮಗನೇ ಬಿಡೋ’ ಅನ್ನೋ ಕೂಗಾಟ ಶುರುವಾಯ್ತು. ಮಾವ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ರೆ ಅವನೇನೋ ತಪ್ಪಿಸ್ಕೋಬಹುದಿತ್ತು. ಆದರೆ ಸಂಪೂರ್ಣ ಚಡ್ಡಿ ತೇಜಸ್ವಿ ಕೈಸೇರಿ ನಿವರ್ಾಣ ನಿಂತ್ಕಬೇಕಾಗದು. ಅದಕ್ಕೆ ಅವಕಾಶ ಕೊಡದಂತೆ ಮಾವ ಔಟಾಗಿ ಮಾನ ಉಳಿಸ್ಕಂಡರು. ]]>

‍ಲೇಖಕರು G

23 February, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading