ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯ್: ಹಾಸನದಲ್ಲಿ ಮಳೆ!

– ಡಾ ಡಿ ಟಿ ಕೃಷ್ಣಮೂರ್ತಿ

ಕೊಳಲು

ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ.ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ.’ಪರವಾಗಿಲ್ಲಾ ಬುಡಿ ಸಾ’ಎಂದ.ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ.ಕಾರಣ ಕೇಳಿದರೆ “ಹಾಸನದಲ್ಲಿ ಮಳೆ ಆಗೈತೆ ಸಾ….! “ಎಂದ.ನಾನು “ಅರೆ…..!!ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ”ಎಂದೆ.ಅದಕ್ಕವನು “ಅಯ್ಯೋ……ನಿಮಗೆ ಎಂಗೆ ಎಳಾದು ಸಾ …..! ಪೈಲ್ಸ್ …ಆಗೈತೆ “ಎಂದ. “ಆಸನದಲ್ಲಿ ಮೊಳೆ “ಅನ್ನೋದು ಅವನ ಬಾಯಲ್ಲಿ “ಹಾಸನದಲ್ಲಿ ಮಳೆ”ಆಗಿತ್ತು!!]]>

‍ಲೇಖಕರು G

31 March, 2012

1 Comment

  1. Ashoka Bhagamandala

    Vaidyo Naarayano Harihi 🙂 matte avana hasanada malege parihara kotte kottirutteeri anta nambuttene 🙂 Dhanyavadagalu Sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading