ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟೈಮ್ ಪಾಸ್ ಕಡ್ಲೆಕಾಯ್ : ಒಂದಿಷ್ಟು ’ಪನ್’, ಒಂದಿಷ್ಟು ಗಾದೆ!

ಗಾದೆಯೋ ಎಲೆ ಮಾನವ ; ತೆಗೆದೀಯೋ ಮಾನವ!

(ನಿಮಗಿಷ್ಟು pun nishment)

-ಸೂತ್ರಧಾರ ರಾಮಯ್ಯ

ಕಪಟ ಸ್ವಾಮಿಯಾಗಿ ಕರ್ನಾಟಕಕ್ಕೆ ಕಾಲಿಡಬೇಡ ; ಹರಿಯಾಣದಲ್ಲಿ ‘ಭಂಡ ‘ ವಾಳ ‘ಹೂಡ’ ಬೇಡ.

‘ಸ್ಕ್ಯಾಮ್’ ಕನಿಗೆ ಹೆದರಿ ‘ಖೇಮ್ಕ’ರನ್ನು ವರ್ಗ ಮಾಡಿದರಂತೆ !

ಕೇಸರಿ (ಕೇಜರಿ) ಗರ್ಜನೆಗೆ- ಕರಿ ಗಡ ಗಡ ನಡುಗಿತಂತೆ ?

ದೇಶಕ್ಕೆ ತಮ್ ಮಗಳ ಸನ್ ದೇಶವೇನೋ? ಅಂದ್ರೆ, “ನನ್ನ ಸನ್ ದೇ ದೇಶ; sonಮಾರ್ಗವೇ ಗುರಿ” ಅಂದ್ರಂತೆ ದೇ.ಭ!

ಕೇಜ್ರಿ ಗುಟುರಿಗೆ ಕರಪ್ಶನ್ ಕ್ರೇಜಿ ವಾಲ್ ಗಳ ಗೋಡೆ ಬಿದ್ದು ಬಯಲಾಯಿತಂತೆ .

ಪೋಸ್ ಕೊಡ್ತಲೇ ex-pose ಆದ ಮಂತ್ರಿ, ಮಾರ್ಗಮಧ್ಯೆಯೇ ಮಾಜಿ (ex) ಆದನಂತೆ.

IAC ಅಂದ ಕೂಡ್ಲೆ; AC ಕೋಣೆಯೋಳಿರ್ರ್ದೂ ಬೆವರಿದರಂತೆ ಭ್ರಷ್ಟರು.

ಬನಾನಾನ (ರಿ)ಪಬ್ಲಿಕ್ ಗೆ ಹಂಚು ಅಂದ್ರೆ, ತನಗೆ ತಿರುಳು, ಮ್ಯಾಂಗೋ ಮ್ಯಾನ್ ಗೆ ವಾಟೆ ಕೊಡ್ತೀನಿ ಅಂದನಂತೆ: ವಾಟೆ ಪಿಟಿ!

ರಿ-ಪಬ್ಲಿಕ್ ಕೋ ಕ್ಯಾ ಬನಾನೇ ನಿಕಲೇ ಹೈ ಹಮ್ ಲೋಗ್ – ಆಮ್ ಅದುಮಿಕೋ! ಅಂದ್ನಂತೆ ಉತ್ತರಭೂಪ.

ಲಕ್ಷಗಳಲ್ಲಿ ತಿಂದರೆ ಲಂಚಲ್ಲಾ – ಬಿ.ಪಿ. ಹೊಸ ರೂಲ್ಸು.

ಕೋಟಿ ಕೋಟಿ ಮೆದ್ದಾಗಲೇ – ಫುಲ್ ಮೀಲ್ಸು.

( ಬಿ.ಪಿ = ಬ್ಯಾನಿ ಪ್ರಸಾದರ ಮರ್ಮ)

 

‍ಲೇಖಕರು G

19 October, 2012

3 Comments

  1. Gopaal Wajapeyi

    ‘ಪನ್’ಲೋಕ ಸೂತ್ರಧಾರಿ ರಾಮಯ್ಯ… ನಿಮಗಿದೋ ವಂದನೆ…

  2. Kiran

    Rajiv gandhi’s speech always contained, “Hamhe desh ko aise bananaa hai, wiase bananaa hai” etc. So, his son-in-law fulfilled that dream by making us “Bananaa republic”

  3. suthradhara ramaiah

    ನಿಮಗಿ ದೋ ವಂದನೆ ಅಂದ ವಾಜಪೇಯಿ ಗೋಪಾಲರಿಗೆ, ತಿರುಗಿ ನಿಮಗಿದೋ ತೀನ್ ವಂದನೆ,
    ಪ್ರಿಯ ರಾಜೀವರ ಆಶಯ ಭಾಷಣದ ಮೇಲೆ ಬೆಳಕು ಬೀರಿದ ‘ಕಿರಣ್’ ಅವರಿಗೆ ಕೋಟಿ ವಂದನೆ.
    -ಸೂತ್ರಧಾರ ರಾಮಯ್ಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading