ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎನ್ ಸೀತಾರಾಂ ಗಾಂಧೀಜಿಯನ್ನು ನೆನೆಸಿಕೊಂಡಿದ್ದು ಹೀಗೆ…

ಟಿ ಎನ್ ಸೀತಾರಾಂ

Forgive us for living

while you are dead

 

ಗಾಂಧೀಜಿ ಸತ್ತ ದಿನ ಜೀನ್ ಪಾಲ್ ಸಾರ್ತೆ ಹೇಳಿದ್ದು

(ತನ್ನದೇ ನಾಟಕದ ಸಾಲುಗಳು)

ನೆಲದ ನೋವನು ಅರಿತು

ಅಮೃತ ಪಾತ್ರೆಯ ತಂದ ದಾನಿಯನೆ

ಕೈಯ್ಯಾರ ಕೊಂದರವರು

 

ನಿನ್ನ ಹೆಸರಿಡಬಹುದು ಬೀದಿ ಬೀದಿಗೆ

ಸುಲಭ

ನಿನ್ನಂತೆ ಬದುಕುವುದು

ದುರ್ಲಭ

 

ಕೆ ಎಸ್ ನರಸಿಂಹಸ್ವಾಮಿ (ಗಾಂಧಿ ಸ್ತವನ)

 

‍ಲೇಖಕರು G

2 October, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading