ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಾಪ್ ಟೆನ್ ಅಲ್ಲ, ಇಷ್ಟದ ಪಟ್ಟಿ

ವರ್ಷ ಬಂದ ಎಲ್ಲ ಉತ್ತಮ ಪುಸ್ತಕಗಳನ್ನು ನಾನು ಓದಿಕೊಂಡಿಲ್ಲ. ಹಾಗೆ ಓದಿಕೊಳ್ಳಲು ಸಾಧ್ಯವಾಗದಿರುವುದು ನನ್ನ ದುರದೃಷ್ಟ. ಆದರೆ ಕೆಲವಾದರೂ ಉತ್ತಮ ಪುಸ್ತಕಗಳನ್ನು ಓದಿರುವ ಖುಷಿ ಇದೆ. ನಾನು ಓದಿದ ಪುಸ್ತಕಗಳಲ್ಲಿ ತುಂಬ ಇಷ್ಟವಾದ ಪುಸ್ತಕಗಳ ಪಟ್ಟಿ ಇಲ್ಲಿ ಕೊಡುತ್ತಿದ್ದೇನೆ.
-ವೆಂಕಟ್ರಮಣ ಗೌಡ

ಎನ್ನ ಭವದ ಕೇಡು -ಎಸ್ ಸುರೇಂದ್ರನಾಥ್,

ಪ್ರಶ್ನೆಗಳಿರುವುದು ಷೇಕ್ಸ್ ಪಿಯರನಿಗೆ -ಜಿ ಎನ್ ಮೋಹನ್,

ಒಂದು ಬದಿ ಕಡಲು -ವಿವೇಕ್ ಶಾನಭಾಗ,

jogi.jpg

ಜೋಗಿ ಕಥೆಗಳು -ಜೋಗಿ,

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು -ವಿನಯ್ ಲಾಲ್, ಅಶೀಶ್ ನಂದಿ,

ಕಾಯದ ಕಾರ್ಪಣ್ಯ -ಕುಸುಮಾ ಶಾನಭಾಗ,

bili.jpg

ಬಿಸ್ಲು ಬಾಳೇಹಣ್ಣು ಮತ್ತು ಇತರ ಪ್ರಬಂಧಗಳು -ಕೃಷ್ಣಮೂರ್ತಿ ಬಿಳಿಗೆರೆ.

‍ಲೇಖಕರು avadhi

29 December, 2007

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading