ನದಿಯಲ್ಲಿನ ನೀರು
ರವಿ ವರ್ಮ ಹೊಸಪೇಟೆ
ಬೆಳಗಿನ ಉಪಹಾರ ಮುಗಿದ ಮೇಲೆ ಗುರುವು ಶಿಷ್ಯರನ್ನೆಲ್ಲಾ ಒಂದೆಡೆ ಸೇರಿಸಿ, ಹೇಳಿದರು,
“ನಾನು ಮಾಡುತ್ತಿರುವುದೆಲ್ಲಾ ನದೀ ತೀರದಲ್ಲಿ ಕುಳಿತು , ನದಿಯ ನೀರನ್ನು ಮಾರುವ ಕೆಲಸ…..
ಬುದ್ಧಿಯಿಲ್ಲದ ನೀವೆಲ್ಲ ಸಾಲಾಗಿ ನಿಂತು, ನೀರು ಕೊಳ್ಳುತ್ತಿರುವಿರಿ ..
ಸ್ವಲ್ಪ ಆಲೋಚನೆ ಮಾಡಿ …..
ನಿಮ್ಮಷ್ಟಕ್ಕೆ ನೀವೇ ನದಿಗೆ ಹೋಗಿ ನೀರು ತಂದುಕೊಳ್ಳಬಹುದಲ್ಲಾ…..”
ಜೆನ್ ಕಥೆಗಳು
ಮೂಲ :ತೆಲುಗು : ಶ್ರೀ ಸೌಜನ್ಯ
ಅನುವಾದ ಡಿ.ರವಿವರ್ಮ .





olleya anuvaada..nimma kelasa munduvareyali..
Good one Ravi Varma