ಜೋಗಿ ವಿಜಯ ಕರ್ನಾಟಕದ ಸಾಪ್ತಾಹಿಕದಲ್ಲಿ ಹೊಸ ಅಂಕಣ ಬರೆಯಲು ಆರಂಭಿಸಿದ್ದಾರೆ. ದೃಶ್ಯ ಮಾಧ್ಯಮಕ್ಕೆ ಹೋಗಿ ಓದುಗರ ಕೈನಿಂದ ತಪ್ಪಿಸಿಕೊಂಡೇ ಬಿಟ್ಟರು ಎನ್ನುವಾಗ ‘ವಿಜಯ ಕರ್ನಾಟಕ’ದ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
ಅಡಿಗರ ಬರಹದೊಂದಿಗೆ ಭರ್ಜರಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇನ್ನು ಮುಂದೆ ಓದುಗರಿಗೆ ಒಂದೇ ವಾರದಲ್ಲಿ ಎರಡು ಬರಹಗಳನ್ನು ಓದುವ ಸಂಭ್ರಮ. ಜೋಗಿ ಗುಡ್ ಲಕ್

ಜೋಗಿ ಹೊಸ ಕಾಲಂ 'ರೂಪ ರೇಖೆ' ಆರಂಭ
ನಿಮಗೆ ಇವೂ ಇಷ್ಟವಾಗಬಹುದು…





0 Comments