ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಜೋಗಿ ಸರ್ಕಲ್' ಫೋಟೋ ಆಲ್ಬಮ್

‘ಅವಧಿ ಲೈವ್’ ಮೂಲಕ ‘ಜೋಗಿ ಸರ್ಕಲ್’ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಖ್ಯಾತ ಸಾಹಿತಿ ಜೋಗಿ ಅವರು ಪ್ರತೀ ವಾರ ಒಬ್ಬ ಲೇಖಕರೊಡನೆ ಸಂವಾದ ನಡೆಸಲಿದ್ದಾರೆ.
ಇದರ ಆರಂಭದ ಸಂಚಿಕೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಚ್ ಎಸ್  ವೆಂಕಟೇಶಮೂರ್ತಿ ಅವರ ಜೊತೆ ಸಂವಾದ ಹಮ್ಮಿಕೊಳ್ಳಲಾಗಿತ್ತು. 
ಇಡೀ ಸಂವಾದ ವೀಕ್ಷಿಸಲು ಬಯಸುವವರಿಗೆ ಲಿಂಕ್ ಇಲ್ಲಿದೆ.
ಕಾರ್ಯಕ್ರಮದ ಫೋಟೋ ಆಲ್ಬಮ್ ನಿಮಗಾಗಿ 














 

‍ಲೇಖಕರು avadhi

14 January, 2020

1 Comment

  1. Vidyarashmi

    wow

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading