
ಆತ್ಮೀಯರೇ,
ನನ್ನ ಕಾದಂಬರಿ ನದಿಯ ನೆನಪಿನ ಹಂಗು ಪುಸ್ತಕರೂಪದಲ್ಲಿ ಹೊರಬರುತ್ತಿದೆ. ಈ ಸಂಕ್ರಾಂತಿಯಂದು, ಜನವರಿ 15ರ ಬೆಳಗ್ಗೆ ಹತ್ತೂವರೆಗೆ ಕಾದಂಬರಿಯ ಬಿಡುಗಡೆ. ಬರಗೂರು ರಾಮಚಂದ್ರಪ್ಪನವರು ಕಾದಂಬರಿ ಬಿಡುಗಡೆ ಮಾಡುತ್ತಾರೆ. ಎಚ್ ಎಸ್ ರಾಘವೇಂದ್ರ ರಾವ್ ಕಾದಂಬರಿಯ ಬಗ್ಗೆ ಮಾತಾಡಲಿದ್ದಾರೆ.
ಮಂಗಳವಾರ ಎಂದು ನೆಪ ಹೇಳುವಂತಿಲ್ಲ, ಆವತ್ತು ಸಂಕ್ರಾಂತಿ. ನಾಡಿಗೇ ರಜಾ.
ಅಕ್ಷರದ ಎಳ್ಳು ಬೀರೋಣ ಬನ್ನಿ.
ನಿಮ್ಮ
ಜೋಗಿ





all the best to Sri Jogi on the ocassion of the release of his new book ‘nadiya nenapina hangu’
malathi & Srikanth
Basaveshwarnagar
Bangalore
best wishes for jogi.
i am earnestly waiting for the release of the novel as i was waiting for jogi’s collection of short stories.
it is true jan 15 is holiday for the whole state, but not for journalists…
jogi anna
all the best. nimma kategalannaste Odidde. kaandabarigagi kataradinda kayuttiddene. nimma karyakramakke baralu ista, adre, b’lore kasta.
Paarvati cheeranahally
ಪ್ರೀತಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಮತ್ತು ವಂದನೆ.
ಕಾರ್ಯಕ್ರಮದಲ್ಲಿ ಸಿಗೋಣ, ಇಲ್ಲದೇ ಹೋದರೆ ಕಾದಂಬರಿಯ ಪುಟಗಳಲ್ಲಿ.
-ಜೋಗಿ