ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿಮನೆಗೆ ಮತ್ತೆ ವಿದಾಯ


ಜೋಗಿಯದು ಒಂದೆಡೆ ನಿಲ್ಲದ ಮನಸ್ಸು ಎನ್ನುತ್ತಾರೆ. ನಮ್ಮ ‘ಜೋಗಿ’ಯದ್ದೂ ಇದೆ ಕಥೆ. ‘ಜೋಗಿಮನೆ’ ಅವರದ್ದೇ ಅದರೂ ಅದರೊಂದಿಗೆ ಲವ್ ಅಂಡ್ ಹೇಟ್ ಸಂಬಂಧ. ಇನ್ನು ನಿನ್ನ ಸಹವಾಸ ಬೇಡ ಎಂದು ಜೋಗಿಮನೆ ತೊರೆದು ಹೊರಟುಹೋಗಿದ್ದವರು ಮತ್ತೆ ಹೇಳದೆ ಕೇಳದೆ  ಬಂದು ಗೂಡು  ಸೇರಿಕೊಂಡಿದ್ದರು.
ಈಗ ಜೋಗಿ ಮತ್ತೆ ‘ಸಾಯನಾರಾ’ ಮೂಡ್ನಲ್ಲಿದ್ದಾರೆ. ಜೋಗಿಮನೆಗೆ ಮತ್ತೆ ವಿದಾಯ ಹೇಳಿದ್ದಾರೆ. ಇನ್ನು ಮೂರು ವರ್ಷ ಜೋಗಿಮನೆ ಕಡೆಗೆ ಬಂದರೆ ನನ್ನಾಣೆ ಅಂದಿದ್ದಾರೆ. ಜೋಗಿ ಯಾಕೆ ಹೀಗೆ ಎಂದು ಕೇಳಲು ದನಿ ತೆಗೆಯುವ ಮುಂಚೆಯೇ ‘ಯೋಚನೆ ಮಾಡ್ಬೇಡಿ ಇನ್ನು ನನ್ನ ಎಲ್ಲಾ ಬರಹಗಳನ್ನು ಅವಧಿಯಲ್ಲಿ ಬರೀತೀನಿ’ ಅಂತ ಬಾಯಿ ಮುಚ್ಚಿಸ್ತಾರೆ. ಏನ್ಮಾಡೋದು ಇನ್ನು ಮುಂದೆ ಅವರ ಲೇಖನಗಳಿಗೆ ‘ಅವಧಿ’ ತನ್ನ ಬಾಗಿಲು ತೆರೆದಿದೆ…

‍ಲೇಖಕರು avadhi

4 September, 2008

2 Comments

  1. Padmaraj Saptasagar

    ELLADAROO IRLI ENTHADAROO IRLI…….LAKHANI INDA AKSHARAGALU MOODALI…….NAMAGE ODALU SIGALI…….

  2. na.. damora shetty

    thoredu hogadiru jogi…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading