‘ಜಾನಪದ: ವರ್ತಮಾನದ ಮುಖಾಮುಖಿ’ ಸಂಕಿರಣ


ದಿನಾಂಕ: ೨೯.೦೩.೨೦೧೧, ಸ್ಥಳ: ಕಾಲೇಜು ಸಭಾಂಗಣ, ದಾವಣಗೆರೆ

ಏರುಹೊತ್ತು: ೧೦.೩೦

ಉದ್ಘಾಟನೆ: ಶ್ರೀ ಗೊ.ರು.ಚನ್ನಬಸಪ್ಪ
ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಅತಿಥಿಗಳು: ಡಾ.ಅಂಬಳಿಕೆ ಹಿರಿಯಣ್ಣ
ವಿಶೇಷಾಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಬೆಂಗಳೂರು

ಉಪಸ್ಥಿತಿ: ಡಾ. ಮೈಲಳ್ಳಿ ರೇವಣ್ಣ
ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಪ್ರೊ. ಆರ್. ತಿಪ್ಪಾರೆಡ್ಡಿ
ಎಕ್ಯೂಎಸಿ ಸಂಚಾಲಕರು, ಸ.ಪ್ರ.ದ.ಕಾಲೇಜು ದಾವಣಗೆರೆ.

ಅಧ್ಯಕ್ಷತೆ: ಪ್ರೊ.ಡಿ. ಬಸವರಾಜ್
ಪ್ರಾಂಶುಪಾಲರು, ಸ.ಪ್ರ.ದ.ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ದಾವಣಗೆರೆ.

ಗೋಷ್ಠಿ: ಒಂದು

ಮಾತು: ಡಾ.ಕುರುವ ಬಸವರಾಜ
ಜಾನಪದಲೋಕ, ರಾಮನಗರ
ವಿಷಯ: ‘ಜನಪದ ಸಮಾಜ: ಸಮಕಾಲೀನ ತಲ್ಲಣಗಳು’

ಮಾತು: ಡಾ. ಅರುಣ್ ಜೋಳದಕೂಡ್ಲಿಗಿ
ಯೋಜನಾ ಸಹಾಯಕರು, ಹಂಪಿ ವಿವಿ.
ವಿಷಯ: ‘ಜನಪದ ಸಾಹಿತ್ಯ: ವರ್ತಮಾನದ ತಲ್ಲಣಗಳು’

ಅಧ್ಯಕ್ಷತೆ: ಡಾ.ದುರ್ಗಾದಾಸ್
ನಿರ್ದೇಶಕರು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿವಿ ಧಾರವಾಡ.

ಗೋಷ್ಠಿ: ಎರಡು

ಮಾತು: ಡಾ. ಎ.ಎಸ್. ಪ್ರಭಾಕರ್
ಅಧ್ಯಾಪಕರು, ಹಂಪಿ ವಿವಿ.
ವಿಷಯ: ‘ಜನಪದ ಸಂಸ್ಕೃತಿ: ಪ್ರತಿರೋಧ- ಅನುಸಂಧಾನ’


ಮಾತು: ಸೇತು ಮಾಧವ
ಆಧಿವಾಸಿ ಚಿಂತಕ, ಬೆಂಗಳೂರು
ವಿಷಯ:ಜನಪದ ಕಲೆಗಳು: ಆಧುನಿಕ ರೂಪಗಳು

ಅಧ್ಯಕ್ಷತೆ: ಡಾ.ಸಣ್ಣರಾಮ
ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿವಿ, ಶಂಕರಘಟ್ಟ.

ಎಲ್ಲರಿಗೂ ಪ್ರೀತಿಯ ಸ್ವಾಗತ

ಡಾ. ಮೈಲಳ್ಳಿ ರೇವಣ್ಣ
ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಮುಖ್ಯಸ್ಥರು, ಪ್ರಾಧ್ಯಾಪಕರು
ಕನ್ನಡ ಅಧ್ಯಯನ ವಿಭಾಗ.

ಶ್ರೀ ಡಿ.ಎನ್.ಪರಡ್ಡಿ
ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
ಮತ್ತು
ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ

‍ಲೇಖಕರು G

March 27, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: