ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾಗ್ವಾರ್ ಏರಲಿರುವ ಶೃತಿ ಹಾಸನ್

ಕನ್ನಡ ಸಿನಿಮಾಯೊಂದರ ಹಾಡಿನಲ್ಲಿ ಕುಣಿಯೋಕೆ ಶೃತಿ ಹಾಸನ್ ರೆಡಿಯಾಗಿದ್ದಾರೆ ! ಸೌತ್ ಇಂಡಿಯನ್ ಮೊಸ್ಟ್ ಬ್ಯೂಟಿಪುಲ್ ಹಾಟ್ ಹುಡುಗಿ ಶೃತಿ ಹಾಸನ್ ಜಾಗ್ವಾರ್ ಚಿತ್ರದಲ್ಲಿ ಹೆಜ್ಜೆ ಹಾಕೋಕೆ ಸ್ಯಾಂಡಲ್ ವುಡ್ ಗೆ ಬರಲಿದ್ದಾಳೆ.

Shruthi-Hasan-Hot-and-Sexy-Pics-11ಕಾಲಿವುಡ್, ಬಾಲಿವುಡ್, ಟಾಲಿವುಡ್ ನಲ್ಲಿ ಶೃತಿ ಗ್ಲ್ಯಾಮರ್  ನೋಡಿದ ಕನ್ನಡದ ಅಭಿಮಾನಿಗಳು ಅದೇಷ್ಟೋ ಸಿನಿಮಾ ಅಭಿಮಾನಿಗಳು ಇಂತಹ ನಟಿಮಣಿ ಕನ್ನಡದಲ್ಲೂ ಇರಬೇಕಿತ್ತು ಎಂದು ಅಂದುಕೊಂಡವರಿಗೆ ಇದು ಸಿಹಿ ಸುದ್ದಿ.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ ನಾಯಕನಾಗಿ ಅಭಿನಯಿಸುತ್ತಿರುವ ಜಾಗ್ವರ್ ಚಿತ್ರಕ್ಕೆ ನಟಿ ಶೃತಿ ಹಾಸನ್ ಕುಣಿಯಲಿದ್ದಾರೆ. ಶೃತಿಯನ್ನು ಕನ್ನಡಕ್ಕೆ ಕರೆ ತರುವ ಮೂಲಕ ದೊಡ್ಡ ಸಂಭಾವನೆಯನ್ನು ಕೊಡಲು ನಿರ್ಮಾಪಕರು ಸಜ್ಜಾಗಿದ್ದಾರೆ.

‍ಲೇಖಕರು admin

25 August, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading