ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಸ್ಟ್ ಪದ್ಯ! Just Poem!

After successful begining of the projects like Let’s Make a Short Film, Mandya International Short Film (MISFFes) Indian Cultural Collective and Empty Pocket Dreams stepping into a new venture. This time its literature. A unique programme Just Poem begins on 10th of September 2023 in Mandya.
……………..

ಜಸ್ಟ್ ಪದ್ಯ!
Just Poem!

Talk | Poetry Recital | Interaction | Book Exhibition | Autograph | Coffee Party

ಸಹೃದಯರೆಲ್ಲ ಸೇರಿ ಒಬ್ಬ ಕವಿಯ ಜೊತೆ ಮಾತಾಡುವ, ಅವರ ಕಾವ್ಯವನ್ನು ಓದುವ ನೆವದಲ್ಲಿ
ಈ ಕಾಲಕ್ಕೆ ಮದ್ದಾಗಬೇಕಾದ ಕಾವ್ಯ ಮತ್ತದರ ಸ್ವರೂಪವನ್ನು ಗಂಭೀರವಾಗಿ ಚರ್ಚಿಸುವ ಹಾಗೂ ಕಾವ್ಯ ಪರಂಪರೆಯನ್ನು ಈವತ್ತಿನ ಎಳೆ ತಲೆಮಾರಿಗೆ ವಿಸ್ತರಿಸುವ ಕಾರ್ಯಕ್ರಮವೇ ಜಸ್ಟ್ ಪದ್ಯ. ಸೆಪ್ಟೆಂಬರ್ ತಿಂಗಳಿನಿಂದ ಪ್ರತೀ ಎರಡನೇಯ ಭಾನುವಾರಗಳಂದು ಮಂಡ್ಯದಲ್ಲಿ ಜಸ್ಟ್ ಪದ್ಯ ನಡೆಯಲಿದೆ. ಈಗಲೇ ನಿಮ್ಮ ಕ್ಯಾಲೆಂಡರ್’ನಲ್ಲಿ ಎರಡನೇಯ ಭಾನುವಾರಗಳನ್ನು ಕಾವ್ಯಕ್ಕಾಗಿ ಬ್ಲಾಕ್ ಮಾಡಿಟ್ಟುಕೊಳ್ಳಿ. ಮಿಕ್ಕ ವಿವರಗಳು ಸದ್ಯದಲ್ಲೇ.

ಹೆಚ್ಚಿನ ವಿವರಗಳಿಗೆ: 7204741986 | 9972391577
ಇ ಮೇಲ್ : justpoem@gmail.com

Organized by
Indian Cultural Collective
An initiative by
Empty Pocket Dreams

‍ಲೇಖಕರು avadhi

6 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading