93 .5 ಎಫೆಮ್ ನೆನಪಿನ ನಾವಿಕ ಪ್ರದೀಪ್ ಆಪ್ತ ಸಮಾಲೋಚನೆ ಮಾಡುವ ವಿಷಯದಲ್ಲಿ ತುಂಬಾ ಮುಂದೆ. ಇಂತಹ ವಿಷಯಗಳಲ್ಲಿ ಬ್ಲೈಂಡ್ ನಿರ್ಧಾರ ನೀಡುವುದಕ್ಕೆ ಆಗಲ್ಲ ಬಿಡಿ..! ನಿನ್ನೆ ಅವರು ತಗೆದು ಕೊಂಡ ಟಾಪಿಕ್ ಅದ್ಭುತ! ಒಂದು ಮನೆಯಲ್ಲಿ ಅಕ್ಕ-ತಂಗಿ,ಅಣ್ಣ-ತಮ್ಮ, ಅಕ್ಕ-ತಮ್ಮ,ಅಣ್ಣ-ತಂಗಿ ಸಂಬಂಧಗಳ ನಡುವೆ ಉಂಟಾಗುವ ಏರುಪೇರು -ಅವರ ಜೊತೆಯಲ್ಲಿ ಪೋಷಕರ ಬಾಂಧವ್ಯ ! ಹೆಚ್ಚಾಗಿ ನಮ್ಮ ಸಮಾಜದಲ್ಲಿ ಇಂತಹ ಸಂಗತಿಗಳು ಹೆಚ್ಚಾಗಿ ಕಾಣುತ್ತೆ. ತಾಯಿಗೆ ಮಗ, ತಂದೆಗೆ ಮಗಳು, ಟ್ವಿನ್ಸ್ ಹುಟ್ಟಿದರೆ ಒಂದು ಮಗು ಅದೃಷ್ಟ ಕೊಟ್ಟಿದ್ದು, ಮತ್ತೊಂದು ದುರಾದೃಷ್ಟ ನೀಡಿದ್ದು..!ಇವೆಲ್ಲ ಸಾಮಾನ್ಯ ಜನರ ಬಾಯಿಂದ ಕೇಳ್ತಾನೆ ಇರ್ತೀವಿ . ಆದರೂ ನಾವೆಂದಿಗೂ ಬದಲಾವಣೆ ಮಾಡಿಕೊಳ್ಳುವುದೇ ಇಲ್ಲ. ಕೌನ್ಸಿಲಿಂಗ್ ಪಾರ್ಟ್ ವಿಷಯದಲ್ಲಿ ಪ್ರದೀಪ್ ವಿಶೇಷ ಅನ್ನಿಸಿ ಕೊಳ್ತಾರೆ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್
ಜಯಶ್ರೀ ಕಿಕ್ಕಿಂಗ್ ಕಾಲಂ ಬಂದಿದೆ
ನಿಮಗೆ ಇವೂ ಇಷ್ಟವಾಗಬಹುದು…






0 Comments