ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಂತಿ ಇನ್ನಿಲ್ಲ…

ವಸುಧೇಂದ್ರ

ನಾಯಕ ವಿಜೃಂಭಣೆಯ ಸಿನಿಮಾ ರಂಗದಲ್ಲಿ ನಾಯಕಿಯರು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು ಅತ್ಯಂತ ಕಷ್ಟ. ಅಂತಹ ಪುರುಷನಿರ್ಮಿತ ನಿರ್ಬಂಧಗಳನ್ನು ಮೀರಿ, ದಶಕಗಳ ಕಾಲ ತಮ್ಮ ಪ್ರಾಮುಖ್ಯತೆಯನ್ನು ಕಾಪಾಡಿಕೊಂಡವರು ನಟಿ ಜಯಂತಿ. ಚಿಕ್ಕ ಪಾತ್ರವಾದರೂ ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ನಿಲ್ಲುವಷ್ಟು ಆರ್ದ್ರವಾಗಿ ನಟಿಸುತ್ತಿದ್ದರು. (’ನಾಗರಹಾವು’ ಸಿನಿಮಾದ ಒನಕೆ ಓಬವ್ವನನ್ನು ಜ್ಞಾಪಿಸಿಕೊಳ್ಳಿ)

ನಮ್ಮ ಬಳ್ಳಾರಿಯವರಾದ ಜಯಂತಿಯವರು, ಇಡೀ ನಾಡಿನ ಪ್ರೀತಿಯ ನಟಿಯಾಗಿ ಹೋದದ್ದು ಇತಿಹಾಸ. ಹೋಗಿ ಬನ್ನಿ. ನಿಮ್ಮನೆಂದೂ ಮರೆಯಲಾರೆವು.

‍ಲೇಖಕರು Admin

26 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading