ಹೊಸಪೇಟೆಯ ರೋಟರಿ ಕ್ಲಬ್ ನಲ್ಲಿ 27 ರ ಸಂಜೆ ನಡೆದ ಆರಿಫ್ ರಾಜಾ ಅವರ ಜಂಗಮ ಪಕೀರನ ಜೋಳಿಗೆ ಮತ್ತು ಬೆಂಕಿಗೆ ತೊಡಿಸಿದ ಬಟ್ಟೆ ಎರಡು ಕವನ ಸಂಕಲನಗಳ ಬಿಡುಗಡೆಯ ಸಮಾರಂಭವನ್ನು ಪುಸ್ತಕವನ್ನು ಹೊರತಂದ ಪಲ್ಲವ ಪ್ರಕಾಶನ ಸಂಘಟಿಸಿತ್ತು.
ಆ ಕಾರ್ಯಕ್ರಮದ ಕೆಲ ಪೋಟೋಗಳಿವು.

ಚಿತ್ರ ಕೃಪೆ : ಶಿವಶಂಕರ್ ಬಣಗಾರ್
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
’ ಜಂಗಮ ಪಕೀರನ ಜೋಳಿಗೆ’ ಮತ್ತು ’ಬೆಂಕಿಗೆ ತೊಡಿಸಿದ ಬಟ್ಟೆ’ – ಫೋಟೋ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…




ariff ravarige abinandanegalu
Nice pictures. Is there any audio from the function?