ಡಾ ಕಣಾದ ರಾಘವ ಅವರು ಈ ಸಾಲಿನ “ಛಂದ ಪುಸ್ತಕ – 2010″ರ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ರಾಘವ ಅವರ ಕಥಾಸಂಕಲನದ ಹಸ್ತಪ್ರತಿಗಾಗಿ ಈ ಬಹುಮಾನವನ್ನು ಘೋಷಿಸಲಾಗಿದೆ ಎಂದು ಛಂದದ ವಸುಧೇಂದ್ರ ತಿಳಿಸಿದ್ದಾರೆ. ಹಿರಿಯ ಕಥೆಗಾರ ಕೆ ಸತ್ಯನಾರಾಯಣ ಅವರು ತೀರ್ಪುಗಾರರಾಗಿದ್ದರು.
ಛಂದ ಪುಸ್ತಕ ಬಹುಮಾನ 2010…
ನಿಮಗೆ ಇವೂ ಇಷ್ಟವಾಗಬಹುದು…






illoo ondu congrats! 🙂
Abhinandane, mattashtu yeccharikeyinda barahavannu munduvarisi!!!!!
Abhinandane !!!
ಪ್ರಿಯ ಅವಧಿ,
ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ತೀರ್ಪುಗಾರರು ಹಿರಿಯ ಕತೆಗಾರರಾದ ಕೆ. ಸತ್ಯನಾರಾಯಣರವರು. ದಯವಿಟ್ಟು ಬದಲಾಯಿಸಿ.
ಕಣಾದನಿಗೆ ಅಭಿನಂದನೆಗಳು.
ವಸುಧೇಂದ್ರ
Congratulations Sir. I am waiting for that book.
kanaada raghava avarige abhinandane.
ಡಾ.ಕಣಾದ ಅವರಿಗೆ ಅಭಿನಂದನೆಗಳು.
ನನ್ನದೂ ಒಂದು ಅಭಿನಂದನೆ. ಛ೦ದದ ಗಂಧಕ್ಕೆ ಮಾನವತೆಯ ಬಂಧ; ಸಾಗಲಿ ಪರಿಮಳದ ಪಯಣ!
Congratulations mr Kanade!
ನಂದೂ ಒಂದು ಅಭಿನಂದನೆ ಸ್ವೀಕರಿಸಿ… 🙂
Congratulations to the winner!!!
and one more book from Chandha publications to look forward to
🙂
ms
Congrats to Mr. Kanada… Kudos to Vasudhendra also, for such a commendable job.. Vasu, nimage Doddadondu ABHINANDANE!!
Haageye benna melondu preetiya pat!!
Jyothi
ಅಭಿನಂದನೆಗಳು ಡಾ.ಕಣಾದ ಅವರಿಗೆ , ಇಂಥ ಪ್ರತಿಷ್ಠಿತ ಪ್ರಶಸ್ತಿ ಪಡೆದ ಅವರ ಕತೆಗಳನ್ನ ಅವಧಿಯಲ್ಲಿ ಪ್ರಕಟಿಸಿದರೆ ನಾವೂ ಓದುತ್ತೇವೆ. –ಸೋಮೇಶ ಉಪ್ಪಾರ
ಕತೆ ಎಂದರೆ ಹೀಗೇಇರಬೇಕೆಂಬ ಫಾರ್ಮುಲಾ ಮುರಿದು ಮನುಷ್ಯನೊಳಗಿನ ತಲ್ಲಣಗಳನ್ನೇ ತಮ್ಮ ಕಥನದ ಹಾದಿ ಮಾಡಿಕೊಂಡಿರುವ ಡಾ.ಕಣಾದ ಅವರು ಛಂದದ ಚಂದಮಾಮ ವಸುದೇಂದ್ರರ ಪುಸ್ತಕಬಹುಮಾನಕ್ಕೆ ಪರಿಗಣಿತರಾದದ್ದು ಖುಷಿಯ ಸಂಗತಿ. ಅಚ್ಚುಕಟ್ಟಾದ ಮತ್ತೊಂದು ಪುಸ್ತಕ ನಮ್ಮ ಜೋಳಿಗೆಗೆ. congraaaaats.
pratikriyisisda ellarigu, avadhiya balagakku, chandada vasudhendrarigu krutajnategalu. nimma protsaahakke, preetige.