ಗ್ರಂಥಾಲಯ ಸಪ್ತಾಹ ಸ್ಪರ್ಧೆಗಳು

ನಗರ ಕೇಂದ್ರ ಗ್ರಂಥಾಲಯ, ಮಾಗಡಿರಸ್ತೆ 2ನೇ ಕ್ರಾಸ್ ಗ್ರಂಥಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ನಿಮಿತ್ತ ಮಕ್ಕಳಿಗಾಗಿ ದಿನಾಂಕ 15-11-2014 ರ ಶನಿವಾರ ಸಾಯಂಕಾಲ 4ಗಂಟೆಗೆ ’ನಮ್ಮ ಬೆಂಗಳೂರು’ ವಿಷಯವಾಗಿ ಚಿತ್ರಕಲಾಸ್ಪರ್ಧೆ ಹಾಗೂ ಮಹಿಳೆಯರಿಗಾಗಿ ದಿನಾಂಕ 16-11-2014ರ ರವಿವಾರ ಸಾಯಂಕಾಲ 4 ಗಂಟೆಗೆ ರಂಗೋಲಿ ಸ್ಪರ್ಧೆಯನ್ನು ಮಾಗಡಿರಸ್ತೆ 2ನೇ ಕ್ರಾಸ್ ಗ್ರಂಥಾಲಯ, ತಮ್ಮಯ್ಯಪ್ಪ ಪಾರ್ಕ ಎದುರು, ಕೆಂಪಾಪುರ ಅಗ್ರಹಾರ ಪೊಲೀಸ್ ಸ್ಟೇಶನ್ ಪಕ್ಕ ಬೆಂಗಳೂರು -ಇಲ್ಲಿ ಏರ್ಪಡಿಸಲಾಗಿದೆ.
ಭಾಗವಹಿಸುವವರು ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು : 08023209691, 91741196173.





0 Comments