ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರಮಿತ್ರನಂತವರೂ ಉಂಟೆ?- ಕುಂ ವೀ ಬೆರಗು

ಖಂಡಿತಾ ಕನ್ನಡಿಗರೇ ಆದ, ನಮ್ಮ ಸುರತ್ಕಲ್ ನ ‘ಚಿತ್ರಮಿತ್ರ’ ಈಗ ಮುಂಬೈ ನಲ್ಲಿದ್ದಾರೆ.
ಅವರನ್ನು ಕಾಡಿದ ಕುಂ ವೀ ಫೋಟೋ ಅವರ ಕೈ ಚಳಕದಲ್ಲಿ ಕಲಾಕೃತಿಯಾಗಿ ಅರಳಿತು. ಅವಧಿ ಹಾಗೆ ಅರಳಿದ ರೀತಿಯನ್ನು ನೋಡುಗರ ಮುಂದಿಟ್ಟಿತು. ಇದನ್ನು ನೋಡಿ ಕುಂ ವೀ ಹೀಗೂ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕೊಟ್ಟೂರಿನ ಕುಂ ವೀ,  ಮುಂಬೈನ ‘ಚಿತ್ರಮಿತ್ರ’ ಅವರನ್ನು ಬೆಸೆದ ಖುಷಿ ನಮ್ಮದೂ ಕೂಡಾ..
+
ಕುಂ ವೀ  ಪತ್ರ ಇಲ್ಲಿದೆ-
ಮೋಹನ್,
ಚಿತ್ರಮಿತ್ರ ರಚಿಸಿರುವ ಚಿತ್ರಗಳನ್ನು ನೋಡಿ, ಅವರ ಪಿತೃ ಸಂಬಂಧೀ ಭಾವನೆಗಳನ್ನು ಆಲಿಸಿ ನಾನು
ರೋಮಾಂಚನಗೊಂಡಿರುವೆ. ಹೀಗೂ ಉಂಟೆ! ಇಂಥವರು ಉಂಟೆ! ನಿಜಕ್ಕೂ ಕನ್ನಡದ ಪುಣ್ಯ,
ನಿಜ ಹೇಳುವುದಾದರೆ ಆ ತುರುಣ ತನ್ನ ತಂದೆಯವರನ್ನು ನನ್ನ ಭಾವ ಚಿತ್ರದೊಂದಿಗೆ ಸಮೀಕರಿಸಿರುವುದು ನನ್ನಸೌಭಾಗ್ಯ,
ಇದಕ್ಕೆ ಬೆಲೆ ಕಟ್ಟುವುದು ಹೇಗೆ? ನಿಮ್ಮ ಕೃತಿಗಳಿಗೆ ಸಲಾಂ.
ನಿಮ್ಮ
ಕುಂವೀ

‍ಲೇಖಕರು G

21 June, 2013

4 Comments

  1. bharathi

    Chithrana ee chithra adbhutha. Eshtondu kushige kaaranavaguva chithra!!

  2. CHITHRAMITRA

    RESPECTED SIR …. I AM SO HONORED AND TOUCHED AND ALSO FREEZED AFTER THIS COMING FROM YOU !!! I ALWAYS THOUGHT WORDS OBEYED ME BUT DONT KNOW WHERE THEY DISAPPEARED TODAY !!! A SCRATCHED LINE OF A GREAT ARTIST ALSO LOOKS SO BEAUTIFUL,SIMILARLY ARE YOUR WORDS !!! I THANKYOU FROM THE DEPTH OF MY SOUL FOR THEM !!! IT WAS A GREAT JOURNEY TO HAVE TRAVELED YOUR FACE WITH MY PENCIL ,MANY A TURNS DURING THAT JOURNEY I REMEMBERED MY FATHER , ON MANY A TURNS I SPOKE TO HIM ,IN SOME TURNS I IMAGINED A SON ( PRAVARA ) GETTING SO HAPPY …MANY A TURNS I BLENDED THE SHADES OF LIFE …….I GOT UP FROM THAT WONDERFUL JOURNEY WHEN I WROTE MY NAME UNDER IT ……BUT IT WAS STILL UNFINISHED TILL YOUR EYES FELL ON IT, WHICH IS LIKE BEING TOUCHED ON YOUR HEAD BY A HAND FROM WHICH GREAT ARMIES OF WORDS FLOW EVERY NOW AND THEN !!! I FEEL REALLY BLESSED AND ALSO STRONG !!! I WISH YOU MORE AND MORE POWER TO TOUCH KIDS LIKE ME ,THE WAY YOU TOUCHED ME !! MANY THANKS TO YOU ….AND ALSO MANY A THANKS TO AVADHI …FOR MAKING A KID, STAND IN FRONT OF YOU !!!
    THANKS A PLANET…
    WARM REGARDS
    YOUR CHITHRAMITRA.

  3. Ganesh Bhat

    Chitra mitra is great artist I personally know him. I have seen his paintings. He is totally dedicated his life to art

  4. nagraj.harapanahalli

    ನಾನು ಪಿಯುಸಿ ಓದಿದ್ದು ಕೊಟ್ಟೂರಿನಲ್ಲಿ.ಕಪ್ಪು ಕಾದಂಬರಿ ಓದಿ.ಕೊಟ್ಟೂರೇಶ್ವರ ಜಾತ್ರೆ ನೆನಪುಗಳನ್ನು ಮೆಲುಕು ಹಾಕಿದ್ದು ೧೯೮೪ ರಲ್ಲಿ . ಹಾಗಾಗಿ ಕುಂ.ವೀ. ಅಂದ್ರೆ ನನಗೆ ಹಿರಿಯ ಅಣ್ಣ ನಂತೆ ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading