ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರದುರ್ಗ ಮಾಧ್ಯಮ ಮಂಥನ ಆಲ್ಬಮ್

ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆ ಚಿತ್ರದುರ್ಗದಲ್ಲಿ ಮಾಧ್ಯಮ ಮಂಥನವನ್ನು ಹಮ್ಮಿಕೊಂಡಿತ್ತು. ಎರಡು ದಿನಗಳ ಮಂಥನದಲ್ಲಿ ಕೆ ಫಣಿರಾಜ್, ದಿನೇಶ್ ಅಮೀನ್ ಮಟ್ಟು, ರವಿಕೃಷ್ಣಾ ರೆಡ್ಡಿ, ಎನ್ ಎ ಎಂ ಇಸ್ಮಾಯಿಲ್, ಎಸ ಸಿ ದಿನೇಶ್ ಕುಮಾರ್, ಸಿ ಜಿ ಮಂಜುಳಾ, ಜಿ ಎನ್ ಮೋಹನ್, ಪರಶುರಾಮ ಕಲಾಲ್, ರಾಜೇಂದ್ರ ಚೆನ್ನಿ, ಜಡಿಯಪ್ಪ, ಕೆ ಸತ್ಯ ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದೆ ಸಂದರ್ಭದಲ್ಲಿ ಪತ್ರಕರ್ತ ಎಸ್ ಕುಮಾರ್ ಅವರ ‘ಚಳಿಗಾಲದ ಎಲೆ ಸಾಲು’ ಕೃತಿ ಬಿಡುಗಡೆಯಾಯಿತು. ಸವಿತಾ ನಾಗಭೂಷಣ್, ರಾಮಲಿಂಗಪ್ಪ ಟಿ ಬೇಗೂರು ಸಮಾರಂಭದಲ್ಲಿದ್ದರು.

ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ

‍ಲೇಖಕರು G

5 July, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading