ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಾರ್ಲಿ ಹಾಗೂ ‘ಬಾನಾಸು’ಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು “ಚಾರ್ಲಿ” ಅತ್ಯುತ್ತಮ ಪ್ರಾದೇಶಿಕ ಚಿತ್ರ ಪುರಸ್ಕಾರ ಪಡೆದಿದೆ.

ಹಿರಿಯ ಚಲನಚಿತ್ರ ಪತ್ರಕರ್ತರಾದ ಬಿ.ಎನ್.ಸುಬ್ರಹ್ಮಣ್ಯ (ಬಾನಾಸು) ಅವರು ‘ಆಂದೋಲನ’ದಲ್ಲಿ ಬರೆದ ಚಲನ ಚಿತ್ರರಂಗ ಕುರಿತ ಲೇಖನಗಳ ಸಂಗ್ರಹಕ್ಕೆ ಜ್ಯೂರಿ ಗೌರವ ಪ್ರಶಸ್ತಿ ಸಂದಿದೆ.

ಅನಿರುದ್ಧ ಜಟ್ಕರ್ ನಿರ್ದೇಶಿಸಿದ ಭಾರತಿ ವಿಷ್ಣುವರ್ಧನ್ ಅವರನ್ನು ಕುರಿತ ಸಾಕ್ಷ್ಯಚಿತ್ರಕ್ಕೆ ಜ್ಯೂರಿ ಗೌರವ ದೊರೆತಿದೆ.

‍ಲೇಖಕರು avadhi

24 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading