ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಚಂದ್ರ’ನಿಗೆ ಸಿಕ್ಕ ಗಣೇಶ

ಚಂದ್ರಕೀರ್ತಿ ಎನ್ನುವ ಹುಡುಗನ ಪರಿಚಯವಿಲ್ಲದಿದ್ದರೆ ಖಂಡಿತಾ ಪರಿಚಯ ಮಾಡಿಕೊಳ್ಳಲೇಬೇಕು.

ಚಂಪಾ ಭಾಷೆಯಲ್ಲಿ ಹೇಳಬೇಕೆಂದರೆ ಹೇಗೆ ಪ್ರೇಕ್ಷಣೀಯ ಸ್ಥಳಗಳಿವೆಯೋ ಹಾಗೆಯೇ ಪ್ರೇಕ್ಷಣೀಯ ವ್ಯಕ್ತಿತ್ವಗಳಿರುತ್ತಾರೆ. ಅಂತಹ ಒಂದು ವ್ಯಕ್ತಿತ್ವ ಚಂದ್ರಕೀರ್ತಿಯದ್ದು.

ಕಲಿತದ್ದು ಪತ್ರಿಕೋದ್ಯಮವಾದರೂ ಹೃದಯದೊಳಗೆ ಎಂಟ್ರಿ ಕೊಟ್ಟದ್ದು ರಂಗಭೂಮಿಗೆ. ಮಕ್ಕಳ ರಂಗಭೂಮಿಯಿಂದ ಎಲ್ಲಾ ರಂಗಕ್ಕೂ ಆವರಿಸಿದ ‘ಕೀರ್ತಿ’ ತನ್ನ ಕೀರ್ತಿಯನ್ನು ತಾನೇ ಸಂಪಾದಿಸಿದ್ದಾನೆ.

ಅಂತರ್ಜಾಲ ಮಾಧ್ಯಮದಲ್ಲೂ ಪರಿಣಿತನಾದ ಈತ ನನಗೆ ಇಷ್ಟವಾಗುವುದೇ ಆತನ ಯಾವತ್ತೂ ಹೊಸ ಎನಿಸುವ ನೋಟಗಳಿಂದ. ಗಣೇಶನ ಹಬ್ಬ ಅದಕ್ಕೊಂದು ಉದಾಹರಣೆ ಅಷ್ಟೇ..

ಇಲ್ಲಿ ನೋಡಿ ಆತ ಹಲವು ವರ್ಷಗಳಿಂದ ತನ್ನ ಮನೆಯಲ್ಲಿ ಬಂದಿರುವ ಗಣೇಶನನ್ನು.

ಹೀಗೂ ಉಂಟೇ..? ಎಂದರೆ ಹೀಗೂ ಉಂಟು!! ಅಷ್ಟೇ..

-ಜಿ ಎನ್ ಮೋಹನ್ 

 

 

 

 

 

 

 

 

 

‍ಲೇಖಕರು avadhi

26 August, 2017

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. Giridhar Karkala

    So Nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading