ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೋಪಾಲ ವಾಜಪೇಯಿ ಕಾಕಾ ಅಂತ್ಯಸಂಸ್ಕಾರ ಗುರುವಾರ

vajapeyi

ಗೋಪಾಲ ವಾಜಪೇಯಿ ಕಾಕಾ ಅಂತ್ಯಸಂಸ್ಕಾರ ಗುರುವಾರ.

ಅಲ್ಲಿಯವರೆಗೆ ಅವರನ್ನು ಸೌತ್ ಎಂಡ್ ಸರ್ಕಲ್ ಬಳಿ ಇರುವ ಬೆಂಗಳೂರು ಆಸ್ಪತ್ರೆಯಲ್ಲಿ ಇರಿಸುವ ಬಗ್ಗೆ ಈಗ ಕುಟುಂಬಸ್ಥರು ತೀರ್ಮಾನ ತೆಗೆದುಕೊಂಡಿದ್ದಾರೆ.

ನಾಡಿದ್ದು ಅವರ ಮನೆಯಲ್ಲಿ ಅಂತಿಮ ದರ್ಶನ

Bangalore Hospital,
Near South End Circle,
Bengaluru 79

ಜಯಲಕ್ಷ್ಮಿ ಪಾಟೀಲ್ update 

ದಯವಿಟ್ಟು ಗೋಪಾಲ್ ವಾಜಪೇಯಿ ಕಾಕಾರನ್ನು ನೋಡಲು ಬೆಂಗಳೂರು ಹಾಸ್ಪಿಟಲ್ಗೆ ಹೋಗಬೇಡಿ. ನೋಡಲು ಬಿಡುವುದಿಲ್ಲ ಅಲ್ಲಿ. ನಾಳೆ ಬೆಳಿಗ್ಗೆ ೧೦.೩೦ಕ್ಕೆ ಅವರ ಮನೆಯಲ್ಲಿಯೇ ಅಂತಿಮ ದರ್ಶನ ಪಡೆಯಬಹುದು… ಮದ್ಯಾಹ್ನ ಒಂದಕ್ಕೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ…
ಮನೆ ವಿಳಾಸ:
Gopal Wajapeyi
G.202, 3rd floor, plot no.75 & 76, Behind Chaitanya School, 3rd Main, 2nd Cross, Arehalli, Hanuman Hills Layout, Subramanyapura Post. Bengaluru.560061.

‍ಲೇಖಕರು Admin

20 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading