ಪ್ರಿಯರೇ

ಗುಹೆಯ ನೆನಪಿನೊಡನೆ ‘ಹಳಸಿಹೋಗುತ್ತಿದ್ದೀರಿ’ ಎಂದು ಎಚ್ಚರಿಸಿದ ಮಿತ್ರರಿಗೆ ಅಭಾರಿ. ತೊಡಗಿದ ಮೇಲೆ ಒಂದು ತಾರ್ಕಿಕ ಕೊನೆ ಕಾಣಬೇಕಲ್ಲ ಎಂದು ಇಲ್ಲಿ ಕೌಂಡಿಕಾನದ ಕಥೆಯೊಡನೆ ನಿಜಕ್ಕೂ ಒಂದು ಘಟ್ಟದ ಗುಹಾಶೋಧದ ಸರಣಿ ಮುಗಿಸಿದ್ದೇನೆ. ನಾನು ಪತ್ನೀವ್ರತಸ್ಥ, ಸಸ್ಯಾಹಾರಿ. ಆದರೂ ನಿಮ್ಮ ಪ್ರತಿಕ್ರಿಯೆ ಎಂಬ ವಿಟ+ಮೀನು ಇಲ್ಲದೆ ಸೊರಗಿದ್ದೇನೆ. ದಯವಿಟ್ಟು ಗಮನಿಸಿ, ನನಗೆ ಬಿರುದು ಬಾವಲಿ, ಹೊಗಳಿಕೆ ಬೇಡ. ನಿಮ್ಮ ಜೀವನಾನುಭವದಲ್ಲಿ ನನ್ನೀ ಅನುಭವಗಳಿಗೆ ಇರಬಹುದಾದ ಸಮ-ಅನುಭವಗಳನ್ನು, ಪೂರಕ ಟಿಪ್ಪಣಿಗಳನ್ನು, ತಿದ್ದುಪಡಿಗಳನ್ನು, ಒಟ್ಟು ಪ್ರಸಂಗಗಳ ವಿಮರ್ಶೆಯನ್ನು ಬಯಸುತ್ತಿದ್ದೇನೆ. ಧಾರಾಳಿಗಲಾಗ್ತೀರಲ್ಲಾ?





0 Comments