ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಲಗಂಜಿ ಬೀಜವೇ ಬಗ್ಗಿ ನೋಡಿಕೋ..

ಎಲ್ಸಿ ನಾಗರಾಜ್ 

ನನ್ನ ಅಜ್ಜಿ ನನಗೊಂದು ಕತೆ ಹೇಳಿದ್ದಳು

ಆ ಕತೆಯ ಪ್ರಕಾರ

ಒಂದು ದಿನ, ತನ್ನ ಪಾಡಿಗೆ ತಾನು ಹಾಡು ಹೇಳುತ್ತಿದ್ದ ಕೋಗಿಲೆಯನ್ನ ನೋಡಿದ ಗುಲಗಂಜಿ ಬೀಜ “ಹೇಯ್ ಕೋಗಿಲೆ ನೀನು ಕಪ್ಪು” ಎಂದುಬಿಟ್ಟಿತು.

ಕೋಗಿಲೆ ಹೇಳಿತು : ‘ ಚಿನ್ನದ ಅಂಗಡಿಯಲ್ಲಿ ಚಿನ್ನದ ತೂಕ ಮೋಸ ಮಾಡುವ ಗುಲಗಂಜಿ ಬೀಜವೇ ಬಗ್ಗಿ ನೋಡಿಕೋ ‘

‍ಲೇಖಕರು avadhi

10 April, 2017

2 Comments

  1. Sarojini Padasalagi

    Hi

  2. Sarojini Padasalagi

    ಇದುವೇ ಜೀವನ ಅಲ್ಲವೇ ನಾಗರಾಜ್ ಅವರೇ? ಇನ್ನೊಬ್ಬರತ್ತ ಬೆರಳು ತೋರಿಸುವಾಗ ಉಳಿದ ನಾಲ್ಕು ಬೆರಳು ತಮ್ಮನ್ನು ನಿರ್ದೇಶಿಸುವುದನ್ನ ಮರೆವ ಜಾಯಮಾನ ಮಾನವನದು.ಚಿಕ್ಕ ಕತೆಯಲ್ಲಿ ಅಪರೂಪದ ನಿತ್ಯ ಸತ್ಯವನ್ನು ಹೇಳುವ ಸುಂದರ ಕತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading