‘ಗುಬ್ಬಚ್ಚಿಗಳು’ ಭಾರತೀಯ ಪನೋರಮಾಗೆ ಆಯ್ಕೆಯಾಗಿದೆ. ಕಂಗ್ರಾಟ್ಸ್ ಅಭಯ. ಬಿ ಸುರೇಶ್ ಹಾಗೂ ಶೈಲಜಾ ನಾಗ್ ತಮ್ಮ ಲಾಂಛನದಡಿ ನಿರ್ಮಿಸಿರುವ ಈ ಚಿತ್ರದ ಕಥೆ ಎನ್ ಎ ಎಂ ಇಸ್ಮಾಯಿಲ್ ಅವರದು. ಎಲ್ಲರಿಗೂ ಇನ್ನಷ್ಟು ಹೆಸರು ಸಿಗಲಿ ಎಂಬುದು ‘ಅವಧಿ’ ಹಾರೈಕೆ. ಇಲ್ಲಿವೆ ಚಿತ್ರದ ಒಂದಿಷ್ಟು ನೋಟಗಳು




ಗುಬ್ಬಚ್ಚಿಗೆ ಬಂತು ರೆಕ್ಕೆ
ನಿಮಗೆ ಇವೂ ಇಷ್ಟವಾಗಬಹುದು…





dear abhaya,
glad to hear the news and all the best-javali
ವಾವ್ ಇಲ್ಲಿ ಹಾಕಿರೋ ಚಿತ್ರಗಳೂ ಚೆನ್ನಾಗಿವೆ:)
ಶುಭಾಷಯಗಳು ಚಿತ್ರ ತಂಡದವ್ರಿಗೆ.
ಗುಬ್ಬಚ್ಚಿಗಳಿಗೆ ಪೆನೋರಮಾದ ಆಯ್ಕೆಯಂಥಾ ಗೌರವ ಸಿಕ್ಕಿರುವುದು ನನಗೂ ನನ್ನ ಚಿತ್ರ ತಂಡದವರಿಗೂ ತುಂಬಾ ಸಂತೋಷ ತಂದಿದೆ. ಅವಧಿಯ ಗೆಳೆಯರೆಲ್ಲರಿಗೂ ನನ್ನದೊಂದು ‘thanks’ 🙂