ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗರ್ಗಂಟಪ್ಪನ ಮಗ ಪರ್ಗಂಟ

ರಂಗ ತಂಡದ ಹೊಸ ಕಲಾವಿದರೊಂದಿಗೆ ಕೆ.ಎಚ್.ಕಲಾಸೌಧದಲ್ಲಿ ಗರ್ಗಂಟಪ್ಪನ ಮಗ ಪರ್ಗಂಟ ನಾಟಕವನ್ನು ಯಶಸ್ವಿಯಾಗಿ ಪ್ರಯೋಗಿಸಲಾಯಿತು. ಫ್ರೆಂಚ್ ಲೇಖಕ ರೆಬೆಲೆಯ ಅವರ ೫ ಅಭಿಜಾತ ಕಾದಂಬರಿಗಳ ಸಾರ ಸಂಗ್ರಹ ಕೃತಿಯನ್ನು ನಾಟಕದ ಮುಖೇನ ಕಲಾವಿದರು ಮನಮುಟ್ಟುವಂತೆ ಅಭಿನಯಿಸಿದರು. ಈ ನಾಟಕದ ರಚನೆ, ಸಂಗೀತ ಹಾಗೂ ನಿರ್ದೇಶನ ಮಾಡಿದವರು ಸುರೇಶ ಆನಗಳ್ಳಿ ಅವರು.

ಈ ನಾಟಕವನ್ನು ಕಂಡ ತಾಯಿ ಲೋಕೇಶ್ ಅವರು ಅವಧಿಗಾಗಿ ಕೆಲವು ಚಿತ್ರಗಳನ್ನು ಸೆರೆಹಿಡಿದಿದ್ದಾರೆ..

ತಾಯಿ ಲೋಕೇಶ್

 

‍ಲೇಖಕರು avadhi

17 September, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading