ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗದಗದ ಗರಿಮೆ


ಗದಗ ಸಾಹಿತ್ಯ-ಕಲೆ-ಸಂಗೀತ-ರಂಗಭೂಮಿ-ಜನಪದ-ಧಾರ್ಮಿಕತೆ-ವಾಣಿಜ್ಯೋದ್ಯಮ-ಕ್ರೀಡೆ ಹೀಗೆ ಹಲವಾರು ಪರಂಪರೆಗಳಿಮ್ದ ಅಮರ ಕೀರ್ತಿ ಮೆರೆದ ಭವ್ಯ ಕರ್ಮಭೂಮಿ. ಇದು ಕವಿ ಕಾಶಿ ಎಂದು ಹೆಸರುವಾಸಿಯಾಗಿದೆ. ಇಲ್ಲಿನ ಸಾಮಾಜಿಕ-ಶೈಕ್ಷಣಿಕ ಕ್ಷೇತ್ರಗಳೂ ಬಹು ಸಕ್ರಿಯವಾಗಿವೆ. ಇಲ್ಲಿ ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಎರಡನೆಯದು, ಗದಗ ಜಿಲ್ಲೆಯಾಗಿ ಮಾರ್ಪಾಟಾದಮೇಲೆ ಮೊದಲನೆಯದು. ನೆರೆ ಹಾವಳಿಯಿಂದಾಗಿ ನವೆಂಬರ್ನಲ್ಲಿ ನಡೆಯಬೇಕಿದ್ದ ಸಮ್ಮೇಳನ ಮುಂದೂಡಲಾಗಿ ಈಗ ಫೆಬ್ರವರಿಯಲ್ಲಿ ನಡೆಯುತ್ತಿದೆ. ಇದನ್ನು ಪರಿಷದಧ್ಯಕ್ಷರಾದ ಶ್ರೀ ನಲ್ಲೂರ್ ಪ್ರಸಾದ್ ಅವರು ‘ಸಾಹಿತ್ಯ-ಸಾಂಸ್ಕೃತಿಕ ಸಾಂತ್ವನ’ ಎಂದು ಕರೆದಿದ್ದಾರೆ.
ಪೂರ್ಣ ಓದಿಗೆ ಭೇಟಿ ಕೊಡಿ- ನುಡಿನಮನ


‍ಲೇಖಕರು avadhi

20 February, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading